ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡಿದ್ದು ಎಷ್ಟು ಸರಿ?
ಬರಹ
ನಮ್ಮ ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವಾಡಿದ್ದು ಎಷ್ಟು ಸರಿ?
ಬಲ್ಲವರು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ?
- ಹೊನಲು ಬೆಳಕಿನ ಪಂದ್ಯದಲ್ಲಿ ಖರ್ಚಾಗುವ ವಿದ್ಯುತ್ ಎಷ್ಟು?
- ಈ ವಿದ್ಯುತ್ ಪ್ರಮಾಣ ಸರಾಸರಿ ಎಷ್ಟು ಮನೆಗಳ ನಿರ್ವಹಣೆ ಮಾಡಬಹುದು?
ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ...
--ಶ್ರೀ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡಿದ್ದು ಎಷ್ಟು ಸರಿ?
In reply to ಉ: ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡಿದ್ದು ಎಷ್ಟು ಸರಿ? by venkatb83
ಉ: ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡಿದ್ದು ಎಷ್ಟು ಸರಿ?