ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಬರಹ
ಇಂದು(೧ನೇ ಡಿಸೆಂಬರ್ ೨೦೦೮) ಸಂಜೆ ೬.೦೦ಱಿಂದ ೭.೪೫ಱವರೆಗೆ ಪಶ್ಚಿಮ ದಿಗಂತದಲ್ಲಿ ಮೞೆಮೋಡಗಳು ಅಡ್ಡ ಬರದೆ ನಮಗೆ ಸಹಕರಿಸಿದ್ದಱಿಂದಲೂ ಗುರು ಶುಕ್ರ ಮತ್ತು ಚಂದ್ರರ ಯುತಿಯನ್ನು ಪೂರ್ವಾಷಾಢ ನಕ್ಷತ್ರ ಧನೂರಾಶಿಯಲ್ಲಿ ನಾನು ನೋಡಿದೆ. ನಾಳೆ ಚಂದ್ರ ಇನ್ನೂ ಮುಂದೆ ಹೋಗಿ ಗುರು ಶುಕ್ರರನ್ನು ಸಂಧಿಸಬಹುದು ಅಥವಾ ದಾಟಿಯೂ ಹೋಗಬಹುದು. ಅದನ್ನೂ ನೋಡುವ ತವಕದಲ್ಲಿದ್ದೇನೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು

In reply to ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು by anil.ramesh
ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
In reply to ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು by hamsanandi