ಒಗಟು - ಬಿಡಿಸಿ!
ಒಗಟು - ಬಿಡಿಸಿ!
೧. ಕೊಟ್ಟು ಕೆಟ್ಟವನೊಬ್ಬ-----------------------
ಕೊಡದೆ ಕೆಟ್ಟವನೊಬ್ಬ----------------------
ಮುಟ್ಟಿ ಕೆಟ್ಟವನೊಬ್ಬ------------------------
ಮುಟ್ಟದೇ ಕೆಟ್ಟವನೊಬ್ಬ---------------------
೨. ಎದೆಯ ಮೇಲೆ ಕಣ್ಣುಂಟು
ಕೈಯನ್ನೇ ನುಂಗುವುದುಂಟು
ತಲೆಯಮೇಲೆ ಬಾಲವುಂಟು
ಹೊಟ್ಟೆಯಲ್ಲಿ ಹಲ್ಲುಂಟು
ಕಾಯುತಿರುವೆ ಅಮ್ಮನ ಗಂಟು
ಹಾಗಾದರೆ ನಾನು ಯಾರು?
(ಉತ್ತರ: ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗುವುದು.)
Rating
Comments
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by ಶ್ರೀನಿವಾಸ ವೀ. ಬ೦ಗೋಡಿ
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by ಶ್ರೀನಿವಾಸ ವೀ. ಬ೦ಗೋಡಿ
ಉ: ಒಗಟು - ಬಿಡಿಸಿ!
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by vinayudupa
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by rasikathe
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by vinayudupa
ಉ: ಒಗಟು - ಬಿಡಿಸಿ!
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by vijendra
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by anil.ramesh
ಉ: ಒಗಟು - ಬಿಡಿಸಿ!
In reply to ಉ: ಒಗಟು - ಬಿಡಿಸಿ! by vijendra
ಉ: ಒಗಟು - ಬಿಡಿಸಿ!