ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?

ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?

Comments

ಬರಹ

ಮುಸ್ಲಿಮರಲ್ಲಿ ಫತ್ವ ಘೋಷಣೆಯ ಬಗ್ಗೆ ಕೇಳಿದ್ದೇನೆ. ಸಲ್ಮಾನ್ ರಶ್ಡಿ ಮತ್ತು ಇನ್ನೂ ಯಾರ್ಯಾರೋ ಮಾಡಿದ ಚಿಕ್ಕ ಪುಟ್ಟ ತಪ್ಪುಗಳನ್ನು ಖಂಡಿಸಿ, ಮುಶ್ಲಿಮ್ ಮುಖಂಡರು ಅವರನ್ನು ಕೊಲ್ಲಲು ಫತ್ವ ಫೋಷಿಸಿರುವುದನ್ನು ಓದಿದ್ದೇನೆ. ಈ ಮುಸ್ಲಿಂ ಉಗ್ರರ ವಿರುದ್ಧ ಫತ್ವ ಯಾರಾದರೂ ಮುಖಂಡರು ಘೋಷಿಸಿದ್ದಾರೋ? ಅಥವ, ಇಸ್ಲಾಮಿನಲ್ಲಿ ಬೇರೆ ಜಾತಿಯವರನ್ನು ಕೊಲ್ಲುವುದು ಸರಿಯೆಂದು ಬರೆದಿದೆಯೋ? ತಿಳಿದವರು ಹೇಳಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet