(ಇನ್ನೊಂದು) ಸೋಮಾರಿತನದ ಪರಮಾವಧಿ...
ಇದು ನಿಜವಾಗಿ ನಡೆದದ್ದು...
ನನ್ ಗೆಳೆಯ: ನಾನು ಯಾವಾಗಲೂ T-shirt'ಏ ಹಾಕೋದು...
ನಾನು: ಯಾಕೋ? ಎಲ್ಲಾ ತರಹದ ಬಟ್ಟೆ ಹಾಕ್ಕೊ ನಿನಗೆ ಚೆನ್ನಾಗಿ ಕಾಣತ್ತೆ...
ನನ್ ಗೆಳೆಯ: ಗುಂಡಿಯೆಲ್ಲಾ ಯಾರು ಹಾಕ್ತಾರೆ ಹೋಗೊ...ನಾನು ಸಕ್ಕತ್ ಸೋಮಾರಿ...ಅದಕ್ಕೆ ಬರೀ T-shirt ಹಾಕ್ಕೊಳೋದು !!!
--ಶ್ರೀ
Rating
Comments
ಉ: (ಇನ್ನೊಂದು) ಸೋಮಾರಿತನದ ಪರಮಾವಧಿ...
ಉ: (ಇನ್ನೊಂದು) ಸೋಮಾರಿತನದ ಪರಮಾವಧಿ...
In reply to ಉ: (ಇನ್ನೊಂದು) ಸೋಮಾರಿತನದ ಪರಮಾವಧಿ... by ಅರವಿಂದ್
ಉ: (ಇನ್ನೊಂದು) ಸೋಮಾರಿತನದ ಪರಮಾವಧಿ...