ಚಿಪ್ಸ್ ಮತ್ತು ಸಿಗರೇಟು
ಅರ್ಪಣೆ - ಮಹೇಶರ ಸಿಗರೇಟು ಕವನ ಮತ್ತು ಅಲ್ಲೊಬ್ಬರ ಪ್ರತಿಕ್ರಿಯೆಗೆ :-)
ನಿನ್ನೆ ನನ್ನ ಮಗ ಪ್ರಿಂಗಲ್ಸ್ ಚಿಪ್ಸ್ ದಬ್ಬದ ಬಳಿ ನಿಂತು ಹೇಳಿದ, "ಒಂದೇ ಒಂದು ತೆಗೆದುಕೊಳ್ಳುತ್ತೇನೆ".
ನಾನು ಆ ಚಿಪ್ಸಿನ ಜಾಹಿರಾತಿನಲ್ಲಿ ಹೇಳುವಂತೆ ಹೇಳಿದೆ, "ಒಂದಕ್ಕೇ ನೀನು ನಿಲ್ಲಿಸುವುದಿಲ್ಲ, ನಿಲ್ಲಿಸಲಾರೆ!"
ಅವನ ಉತ್ತರ, "ಹಾಗೇನಿಲ್ಲ, ನಾನು ನಿಲ್ಲಿಸಬಲ್ಲೆ, ಆದ್ರೆ ಬೇಕಂತಲೆ ನಿಲ್ಲಿಸುವುದಿಲ್ಲ!"
ನಾನು ನಕ್ಕೆ.
Rating
Comments
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by anil.ramesh
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by kalpana
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by anil.ramesh
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by rasikathe
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by kalpana
ಉ: ಚಿಪ್ಸ್ ಮತ್ತು ಸಿಗರೇಟು
ಉ: ಚಿಪ್ಸ್ ಮತ್ತು ಸಿಗರೇಟು
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by palachandra
ಉ: ಚಿಪ್ಸ್ ಮತ್ತು ಸಿಗರೇಟು
In reply to ಉ: ಚಿಪ್ಸ್ ಮತ್ತು ಸಿಗರೇಟು by kalpana
ಉ: ಚಿಪ್ಸ್ ಮತ್ತು ಸಿಗರೇಟು
ಉ: ಚಿಪ್ಸ್ ಮತ್ತು ಸಿಗರೇಟು