ಸ೦ಪದ ಮತ್ತು ಜೊ೦ಪು

ಸ೦ಪದ ಮತ್ತು ಜೊ೦ಪು

ಕೆಲಸದ ನಡುವಿನ ಜೊ೦ಪಡರುವ ಸಮಯದಿ
ಕನ್ನಡ ನೋಡಲು ಕಣ್ಣು ತೆರೆಯುವುದು
ಸ೦ಪದ ಪುಟವನು ತೆರೆದರೆ ಸಾಕು
ಜೊ೦ಪದು ಜಾರಿ ಓಡುವುದು

Rating
No votes yet

Comments