ಕೇಳದು ಪ್ರೀತಿ ಯಾವ ವರವನು
ನಿಸ್ತೇಜಿತ ಮೊಬೈಲ್ ನನ್ನ ನೋಡಿ ನಕ್ಕಿತು
ನನಗಾಗಿ ಬಂದ ಸಂದೇಶವ ತೊರುತ್ತ ಹೇಳಿತು
ಕಾಯುವಿಕೆಯು ಕಾವೇರುವುದರಿಂದ
ಬಾರದು ನಿನ್ನಾಕೆಯ ಸಂದೇಶ
ಇಗೋ
ನಿನ್ನ ಮನದೆನ್ನೆಯ ಮನದ ಇಂಗಿತ
ತುಂಬಿ ನಿಂತಿದೆ ಆಕೆಯ ಹ್ರುದಯ
ಹೇಳಲು ತವಕಿಸಿದೆ ಭಾವನೆಯ ಬಗೆ ಬಗೆಯ
ಮುಖ ತಿರುಗಿಸಿ ನಿಂತಿದೆ ಜಾಲ
ಒಡೆಯಾ
ತೀರಿಸುವೆಯಾ ಆಕೆಯ ಈ ಒಂದು ಆಸೆಯಾ
ತುಂಬಿಸುವೆಯಾ ಆಕೆಯ ಮೊಬೈಲ್ ನ ಥೈಲಿಯಾ
ಆಗ
ಹೊಮ್ಮಿ ಬರುವುದು ನೋಡು
ಪ್ರೀತಿ ಸಪ್ತ ಸಮುದ್ರವ ದಾಟಿ
ಮತ್ತೆ
ಥೈಲಿ ಖಾಲಿಯಾಗುವವರೆಗೆ
ಕೇಳದು ಪ್ರೀತಿ ಯಾವ ವರವನು
Rating
Comments
ಉ: ಕೇಳದು ಪ್ರೀತಿ ಯಾವ ವರವನು
In reply to ಉ: ಕೇಳದು ಪ್ರೀತಿ ಯಾವ ವರವನು by ಅರವಿಂದ್
ಉ: ಕೇಳದು ಪ್ರೀತಿ ಯಾವ ವರವನು
In reply to ಉ: ಕೇಳದು ಪ್ರೀತಿ ಯಾವ ವರವನು by manjunath s reddy
ಉ: ಕೇಳದು ಪ್ರೀತಿ ಯಾವ ವರವನು