ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು
ಕೆಲವರು ತಮ್ಮ ಹೆಸರನ್ನು ಬರೆಯುವಾಗ ಪೂರ್ಣ ವಿರಾಮ ಚಿಹ್ನೆಯ ಉಪಯೋಗವನ್ನು ಈ ರೀತಿ ಮಾಡುತ್ತಾರೆ:
ಉದಾ:
ರಮೇಶ್. ಕೆ. ಎಸ್ ;
ರವಿ. ಆರ್. ಎನ್
ಆದರೆ ಇವುಗಳು ಹೀಗಿರಬೇಕೆಂದು ನನ್ನ ಅನಿಸಿಕೆ.
ರಮೇಶ್ ಕೆ. ಎಸ್.
ರವಿ ಆರ್. ಎನ್.
ನನ್ನಲ್ಲಿರುವ ಕಾರಣ:
ಪೂರ್ಣ ವಿರಾಮ ಚಿಹ್ನೆಯನ್ನು ಒಂದು ವಾಕ್ಯದ ಅಂತ್ಯವನ್ನು ಸೂಚಿಸಲು ಉಪಯೋಗಿಸುತ್ತೇವೆ ಅಥವಾ ಒಂದು ಪದವನ್ನು (ಒಂದು ಅಥವಾ ಮೂಲ ಪದದಲ್ಲಿರುವುದಕ್ಕಿಂತ ಕಡಿಮೆ ಅಕ್ಷರಗಳಿಗೆ) ಚಿಕ್ಕದಾಗಿಸಿದಾಗ ಉಪಯೋಗಿಸಲಾಗುತ್ತದೆ ಹಾಗೂ ಪೂರ್ಣ ವಿರಾಮ, ಆ ಅಕ್ಷರಕ್ಕೆ (ಅಕ್ಷರಗಳಿಗೆ) ವಿಸ್ತೃತ ರೂಪ ಇದೆ ಅನ್ನುವುದನ್ನು ಸೂಚಿಸುತ್ತದೆ ಅಂತ ನನ್ನ ಅನಿಸಿಕೆ.
ನೀವೇನಂತೀರಿ?
- ಆಸು ಹೆಗ್ಡೆ
Rating
Comments
ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು
In reply to ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು by srivathsajoshi
ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು
In reply to ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು by asuhegde
ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು
In reply to ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು by srivathsajoshi
ಉ: ಪೂರ್ಣ ವಿರಾಮ ಚಿಹ್ನೆ ಎಲ್ಲಿರಬೇಕು