ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?
ಬರಹ
ಇಲ್ಲಿನ ಬರಹ ಓದಿ ನಿಜಕ್ಕೂ ಅಚ್ಚರಿಯಾಯಿತು. ಅಥವ ನಾನು ಅಚ್ಚರಿಪಡುತ್ತಿರುವುದು ನನ್ನ ಪೆದ್ದುತನವೋ ಏನೋ.
http://deccanherald.com/Content/Dec112008/scroll20081211106050.asp?section=frontpagenews
ಕಸಬ್ ರಾಜಾ ಬಜಾರ್ನಲ್ಲಿ ಇಟ್ಟಿದ್ದ ಎಲ್.ಇ.ಟಿ.ಯ ಶಸ್ತ್ರಾಸ್ತ್ರಗಳ ಅಂಗಡಿಗೆ ಹೋಗಿದ್ದಾಗಿ ಬರೆದಿದೆ. ಭಾರತದಲ್ಲಿ ದೀಪಾವಳಿಯಲ್ಲಿ ಪಟಾಕಿ ಮಾರಿದ ಹಾಗೆ ಅವರು ಶಸ್ತ್ರಗಳನ್ನು ಮಾರುತ್ತಾರೆಯೆ? ಇದು ಓದಿದ ಮೇಲೂ ಪಾಕಿಗಳು ಉಗ್ರಗಾಮಿಗಳನ್ನು ಒಳೊಗೊಳಗೆ ಪ್ರೋತ್ಸಾಹಿಸುತ್ತಾರೆಂಬುದನ್ನು ನಂಬದವರು ಏನೆನ್ನುತ್ತಾರೋ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?
In reply to ಉ: ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ? by rasikathe
ಉ: ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?
ಉ: ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?
ಉ: ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?