ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1
ಬರಹ
ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1
ಹಾಸಿಗೆ ಇದ್ದಷ್ಟು ಕಾಲು ಚಾಚು
ನಾವು ನಮ್ಮ ಜೇಬಿನಲ್ಲಿ ಹತ್ತು ರುಪಾಯಿ ಒಯ್ದು, ನೂರು ರುಪಾಯಿ ಖರ್ಚು ಮಾಡಲು ಸಾದ್ಯವೇ?
ನಮ್ಮ ಅರ್ಥಿಕ ಪರಿಸ್ಥಿತಿಯ ಅರಿವು ಸದಾ ನಮಗಿರಬೇಕು ಅತಿ ಹೆಚ್ಚು ಖರ್ಚು ಮಾಡಬಾರದು.
ಬದುಕು ನಿರ್ವಹಿಸಲು ಯೋಜನೆ ಅಗತ್ಯ ಆಡ೦ಬರಕ್ಕಾಗಿ ಬಾಳಿದರೆ ಅ ಬಾಳು ಕೋನೆಗೊ೦ದು ದಿನ ಹಾಳಾಗುತ್ತದೆ.
ಹೌದು ತಾನೆ?
ನಿಮ್ಮವಾದ---------
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1
In reply to ಉ: ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1 by kalpana
ಉ: ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 1