ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ?
ಬರಹ
ಇಲ್ಲಿಯವರೆಗೂ ಏನಾಗಿದೆಯೋ ಅದರ ಚರ್ಚೆ ಬೇಡ
ಕೆಲವು ಪ್ರಗತಿಪರ ಮುಸ್ಲಿಂ ಬಂದುಗಳು ಸೇರಿ, ನಾಡಿನ ಎಲ್ಲಾ ಜ್ಯಾತ್ಯಾತೀತ ವಾದಿಗಳು, ಬುದ್ದಿಜೀವಿಗಳು, ಪ್ರಗತಿಪರರು, ವಿಚಾರವಾದಿಗಳು, ಚರ್ಚಾಪಟುಗಳು ಎಲ್ಲರೂ ಭಾರತವನ್ನು ಜ್ಯಾತ್ಯಾತೀತ ದೇಶ, ಇಲ್ಲಿ ಎಲ್ಲರೂ ಒಂದೇ, ಇಲ್ಲಿ ಎಲ್ಲರಿಗೂ ಸಮಾನ ಹಕ್ಕು ಎಂದು ವಾದಿಸುವವರೆಲ್ಲಾ ಏಕರೂಪ ಕಾನೂನಿಗೆ ಏಕೆ ಒತ್ತಾಯಿಸಬಾರದು. ಆಗಲಾದರು ನಮ್ಮಂತಹ ಇಂದಿನ ಮತ್ತು ಮುಂದಿನ ಪೀಳಿಗೆಗೆ ಭಾರತದಲ್ಲಿ ಎಲ್ಲರೂ ಒಂದೇ ಎಂಬ ಬಾವನೆ ಹುಟ್ಟಿನ ಬೇರಿನಿಂದಲೆ ಮೂಡಬಹುದೇನೊ.
ಇಂತಹ ಏಕರೂಪ ಕಾನೂನು ನಮ್ಮೆಲ್ಲರ ಕನಸಿನ ಭಾರತದ ಅಭಿವ್ರುದ್ದಿಗೆ ಪೂರಕವೇ? ಮಾರಕವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ?
In reply to ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ? by prasca
ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ?
In reply to ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ? by roopablrao
ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ?
In reply to ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ? by prasca
ಉ: ಏಕರೂಪ ಕಾನೂನು ಭಾರತಕ್ಕೆ ಪೂರಕವೇ? ಮಾರಕವೇ?