ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
ಕೆಲವು ಚಿತ್ರಗಳಿರುತ್ತವೆ. ಯಾವುದೊ ಕಾರಣಕ್ಕೆ ನಮಗೆ ತುಂಬಾ ಅಚ್ಚುಮೆಚ್ಚಿನದಾಗಿರುತ್ತದೆ. ನೋಡಿದ ಕೆಲವು ದಿನಗಳಿರಬಹುದು, ಅಥವ ತಿಂಗಳುಗಳಿರಬಹುದು ಇನ್ನೂ ಕೆಲವು ವರ್ಷಾನುಗಟ್ಟಲೆಯೂ ಮನದಲ್ಲೇ ಇರಬಹುದು
ನನಗೆ ಹಾಗನ್ನಿಸಿದ ಅಂತಹ ಒಂದು ಚಿತ್ರ ಅನುಪಮ :- ಅನಂತ್ನಾಗ್, ಮಾಧವಿ ಅಭಿನಯಯದ ಚಿತ್ರ, ಒಬ್ಬರನೊಬ್ಬರು ಪ್ರೀತಿಸುತ್ತಿದ್ದರೂ ಕೇವಲ ಸಂಕೋಚದ ಕಾರಣದಿಂದ ಹೇಳಿಕೊಂಡಿರುವುದಿಲ್ಲ . ಮಾಧವಿಗೆ ಬೇರೆಡೆಗೆ ಮದುವೆಯೂ ಆಗಿ ಅವಳಿಗೆ ಒಂದು ಮಗೂವೂ ಆದ ನಂತರ ವಿಧವೆಯಾಗಿ ಮರಳಿ ಬರುತ್ತಾಳೆ . ಮತ್ತೆ ಪ್ರೀತಿ ಚಿಗುರಿದರೂ ಅದೇ ಸಂಕೋಚದಿಂದ ಅನಂತ್ನಾಗ್ ತನ್ನಪ್ರೀತಿಯನ್ನು ಹೇಳುವುದೇ ಇಲ್ಲ. ಈ ವಿಷಯ ಗೊತ್ತಾಗುವ ವೇಳೆಗೆ ಮಗು ದೊಡ್ಡವನಾಗಿ ತಾಯಿ ಹಾಗು ಅನಂತನಾಗ್ರ ಸಂಬಂಧದ ಮೇಲೆ ಅನುಮಾನ ಪಡುತ್ತಾನೆ. ಇದರಿಂದ ನೊಂದ ಅನಂತ್ನಾಗ್ ಮನೆಯನ್ನೇ ತೊರೆದು ಹೋಗುತ್ತಾನೆ
ಕಥೆ ಸರಳವಾಗಿದ್ದರೂ ನಿರೂಪಣೆ , ಅಭಿನಯ ಮನಸ್ಸಿಗೆ ತುಂಬಾ ಹಿಡಿಸಿತ್ತು.
ಇದೆ ರೀತಿ ಹೋದ ವಾರ ದಿ ಹೋಸ್ಟ್ ಎಂಬ ಹಿಂದಿ ಅನುವಾದಿತ ನೋಡಿದೆ ಮೂಲತ: ಚೀನಾದ್ದಿರಬೇಕು ಚಿತ್ರ ಬಹಳವೇ ಕಾಡಿತು. ಸಂಬಂಧಗಳ ಎಳೆಯನ್ನು ನವಿರಾಗಿ ಅಷ್ಟೆ ಮನ ಮುಟ್ಟುವಂತೆ ಚಿತ್ರವನ್ನುನಿರೂಪಿಸಿದ್ದಾರೆ
ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? ಇದ್ದರೆ ಅದರ ಎಳೆಯನ್ನೂ ಹೇಳಿದರೆ ಚೆನ್ನ
Comments
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by girish.rajanal
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by roopablrao

In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by anil.ramesh
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by roopablrao
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by bhasip
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by roopablrao
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by ಅರವಿಂದ್
ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
In reply to ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು? by hamsanandi