ಶನಿಚಂದ್ರಯುತಿ ನೋಡಿ.
ಬರಹ
ಇಂದು ರಾತ್ರಿ ೧೧ಱಿಂದ ನಾಳೆ ಮುಂಜಾನೆ (೫.೪೫-೬.೧೫) ವರೆಗೆ ಸ್ಪಷ್ಟವಾಗಿ ಸಿಂಹರಾಶಿಯಲ್ಲಿ ಉತ್ತರಫಲ್ಗುನಿ ನಕ್ಷತ್ರ ಒಂದನೇ ಪಾದದಲ್ಲಿ ಶನಿ ಮತ್ತು ಚಂದ್ರರ ಯುತಿಯನ್ನು ನೋಡಿ. ಶನಿಗ್ರಹ ತೀರಾ ಸಣ್ಣದಾಗಿ ನೀಲಿ ಬಣ್ಣದಲ್ಲಿರುವುದಱಿಂದ ಈಗಲ್ಲದೆ ಮುಂದೆ ಸರಿಯಾಗಿ ಆಕಾಶದಲ್ಲಿ ಗುಱುತಿಸಲು ಪುನಃ ಇನ್ನೊಂದು ತಿಂಗಳು ಕಾಯಬೇಕಾಗುತ್ತದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಶನಿಚಂದ್ರಯುತಿ ನೋಡಿ.
In reply to ಉ: ಶನಿಚಂದ್ರಯುತಿ ನೋಡಿ. by anil.ramesh
ಉ: ಶನಿಚಂದ್ರಯುತಿ ನೋಡಿ.
In reply to ಉ: ಶನಿಚಂದ್ರಯುತಿ ನೋಡಿ. by hamsanandi
ಉ: ಶನಿಚಂದ್ರಯುತಿ ನೋಡಿ.
ಉ: ಶನಿಚಂದ್ರಯುತಿ ನೋಡಿ.