ಹೊಸ ವರ್ಷದಂದು ಎಲ್ಲಿಗೆ

ಹೊಸ ವರ್ಷದಂದು ಎಲ್ಲಿಗೆ

ಎಲ್ಲಾ ಸಂಪದ ಬಳಗಕ್ಕೆ ನನ್ನ ನಮಸ್ಕಾರಗಳು.
ಇನ್ನೇನು ಡಿಸೆಂಬರ್ ಮುಗಿದು ಜನವರಿ ಸಮೀಪಿಸುತ್ತಿದೆ. ಹೊಸ ವರ್ಷಾಚರಣೆಗೆ ಎಲ್ಲರು ಸಹ ಎಂಜಾಯ್ ಮಾಡಲು ಹೊರಡುತ್ತಾರೆ. ನಾನು ಸಹ ಪ್ರತಿ ವರ್ಷ ನನ್ನ ಸ್ನೇಹಿತರ ಜೊತೆಗೂಡಿ ಒಗೆನಿಕಲ್, ಊಟಿ, ಗೋವ, ದರ್ಮಸ್ಥಳ , ತಿರುಪತಿ ಹೀಗೆ ಹಲವಾರು ಸ್ಥಳಗಳನ್ನು ಬೇಟಿ ಮಾಡಿ ಬಂದಿರುತ್ತೇನೆ. ಆದರೆ ಈ ಬಾರಿ ನಮ್ಮ ಕರ್ನಾಟಕದಲ್ಲಿ ಎಂದು ನೋಡದ ಸ್ಥಳ ಒಮ್ಮೆ ಹೋದರೆ ಮತ್ತೆ ಹೋಗಬೇಕು ಅನಿಸಬೇಕು ಅನ್ನೋ ಸ್ಥಳಕ್ಕೆ ಹೋಗಬೇಕು ಎಂದುಕೊಂಡಿದ್ದೇನೆ. ಅದ್ದರಿಂದ ತಮ್ಮಲ್ಲಿ ನನ್ನ ಆಸೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ದಯವಿಟ್ಟು ನೋಡಲಿಕ್ಕೆ ಮತ್ತು 2 ದಿನ ಆರಾಮವಾಗಿ ಇದ್ದು ಬರಲಿಕ್ಕೆ ಸೂಕ್ತ ಸ್ಥಳ ತಿಳಿಸ್ತಿರಾ....ಪ್ಲೀಸ್.............

Rating
No votes yet

Comments