ಇಂತಹ ಆಂಗ್ಲ ವ್ಯಾಮೋಹ ಯಾಕೆ?

ಇಂತಹ ಆಂಗ್ಲ ವ್ಯಾಮೋಹ ಯಾಕೆ?

ಕೋರಮಂಗಲದಲ್ಲಿ ಕಂಡುಬಂದ ಸೂಚನ ಫಲಕ.
ನಮ್ಮ ಕಸ್ತೂರಿ ಕನ್ನಡದಲ್ಲೇ ಬರೆಯಬಹುದಿತ್ತಲ್ಲವೇ?
ನಮ್ಮೂರಿನಲ್ಲಿದ್ದುಕೊಂಡು ನಮ್ಮ ಭಾಷೆಯನ್ನು ಕಡೆಗಣಿಸುವ ಅಗತ್ಯ ಏನಿದೆ?
ಯಾಕೀ ಆರಿಯದ ಆಂಗ್ಲ ಭಾಷೆಯ ಮೋಹ?

Rating
No votes yet

Comments