ಇಲ್ಲಿ ಏನು ಮಾಡ್ತಾರೆ ಅನ್ನುವುದನ್ನು ಸ್ವಲ್ಪ ತಿಳಿದುಕೊಳ್ಳಿ
ವಾಯುಮಾಲಿನ್ಯದ ಪರೀಕ್ಷೆ ಮಾಡಬೇಕಾದವರು, ಇಲ್ಲಿ ವಾಯು ಮಾಲಿನ್ಯ ಮಾಡಲಾಗುತ್ತದೆ ಅಂತ ಪ್ರಚಾರ ಮಾಡುತ್ತಿದ್ದಾರೆ, ನೋಡಿ.
ಏನನ್ನಬೇಕು ಇದಕ್ಕೆ?
ಇದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಮುರುಗೇಶ್ ಪಾಳ್ಯದ ಸಮೀಪ ಕಂಡು ಬಂದ ಒಂದು ಫಲಕ.
Rating
Comments
ಉ: ಇಲ್ಲಿ ಏನು ಮಾಡ್ತಾರೆ ಅನ್ನುವುದನ್ನು ಸ್ವಲ್ಪ ತಿಳಿದುಕೊಳ್ಳಿ
In reply to ಉ: ಇಲ್ಲಿ ಏನು ಮಾಡ್ತಾರೆ ಅನ್ನುವುದನ್ನು ಸ್ವಲ್ಪ ತಿಳಿದುಕೊಳ್ಳಿ by Deeparavishankar
ಉ: ಇಲ್ಲಿ ಏನು ಮಾಡ್ತಾರೆ ಅನ್ನುವುದನ್ನು ಸ್ವಲ್ಪ ತಿಳಿದುಕೊಳ್ಳಿ