ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
ಜನವರಿ ಒಂದನೇ ತಾರೀಖಿಗೆ ಹೊರನಾಡಿಗೆ ಹೊರಡಬೇಕೆಂದಿದ್ದೇವೆ.
ಹತ್ತಿರದ ರೈಲ್ವೇ ಸ್ಟೇಷನ್ ಶಿವಮೊಗ್ಗ ಅಥವ ಶಿವಮೊಗ್ಗ (ಕಡೂರಿನಿಂದ ಚಿಕ್ಕಮಗಳೂರಿಗೆ ಹತ್ತಿರವಾಗುತ್ತದೆ).
ಆದರೆ ಹೊರನಾಡಿಗೆ ಹತ್ತಿರದ ಸ್ಥಳ ಯಾವುದು ಶಿವಮೊಗ್ಗ ಅಥವ ಚಿಕ್ಕಮಗಳೂರಾ? ಎಲ್ಲಿ ಇಳಿದರೆ ಹತ್ತಿರವಾಗುತ್ತದೆ?
ಹಾಗೆ ಒಳ್ಳೆಯ ಹೋಟೆಲ್ ಹಾಗು ಟ್ಯಾಕ್ಸಿ ಏಜೆನ್ಸಿ ಇದ್ದರೆ ತಿಳಿಸಿ
ಶ್ರಿಂಗೇರಿ , ಕಲಶ ಹತ್ತಿರದ ಸ್ಥಳಗಳೆಂದು ಗೊತ್ತು ಇನ್ನಾವುದಾದರೂ ವೀಕ್ಷಣೀಯ ಸ್ಥಳಗಳಿವೆಯಾ?
ಏನ್ರಿ ಯಾವಾಗಲೂ ಬರೀ ಮಾಹಿತಿ ಕೋರುತ್ತೀರಾ ಎಂದು ದೂರಬೇಡಿ. ಇದು ಕೊನೆಸಲವಂತೂ ಅಲ್ಲ :)
ಮುಂದೆಯೂ ತೊಂದರೆ ಕೊಡಲೇಬೇಕಾಗುತ್ತದೆ ಕ್ಷಮಿಸಿ.
Rating
Comments
ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
In reply to ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ? by rameshbalaganchi
ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
In reply to ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ? by prasca
ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
In reply to ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ? by hamsanandi
ಉ: ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?