ಹೇಳಿ ಹೋಗುವೆಯಾ ಕಾರಣ
ನಿನ್ನ ಹಾದಿಯಲ್ಲಿ ಕಂಡ
ನನ್ನ
ಶಾಂತ ಸಾಗರದಲ್ಲಿ ಮಿಂದೆದ್ದು
ಅಲೆ ಅಲೆಯನ್ನು ತ್ಸುನಾಮಿಯಾಗಿಸಿ
ದಡದಲ್ಲಿ ನಿಂತು ನಿನ್ನ ಪಯಣಕ್ಕೆ
ಹೊರಡುವ ಮೊದಲು ಹೇಳಿ ಹೋಗು ಕಾರಣ.
ಕರೆಯದೇ ಬಂದೆ
ಬಂದು ಅನುಮತಿಯ ಪಡೆಯದೆಯೇ
ಆಳಕ್ಕೆ ಇಳಿದೆ
ಪ್ರತಿ ಅಲೆ ಅಲೆಗೂ ನಡುವೆ
ಮಧುರಾನುಭೂತಿಯ ಬಲೆಯ ಬೆಸೆದೆ
ಬೆಸೆದ ಪ್ರತಿ ಬೆಸೆತಕ್ಕೂ ಬೆಂಕಿಯ ಹಚ್ಚಿ
ನಿನ್ನ ಪಯಣಕ್ಕೆ ಹೊರಟಿರುವೆ
ಹೊರಡುವ ಮೊದಲು ಹೇಳಿ ಹೋಗು ಕಾರಣ
ನಿನ್ನ
ಬರುವಿಕೆಯ ಮೊದಲು ಮೂಡುತ್ತಿದ್ದ
ಪ್ರತಿಯೊಂದು ಚಿತ್ತಾರವು
ನಿನ್ನ ಆಗಮನದೊಂದಿಗೆ ಮುದುಡಿ
ಮನದ ತುಂಬೆಲ್ಲಾ ನೀನೆ ಹರಡಿ
ಮದುರ ಸ್ಪರ್ಶದಿಂದ ಕುಂಚವ ಕೈಯಿಂದ
ಕಳಚಿಸಿ
ಕೈಯಲ್ಲಿ ಕಣ್ಣಲ್ಲಿ ಕನಸಲ್ಲಿ ಎಲ್ಲೆಲ್ಲೂ
ನೀನೆ ಆವರಿಸಿದೆ
ಆವರಿಸಿ ಬೆಳಗಿದ ಬೆಳಕನ್ನು ನೀನೆ ಆರಿಸಿ
ಪಯಣವ ಹೊರಟಿರುವೆ
ಹೊರಡುವ ಮೊದಲು ಹೇಳಿ ಹೋಗು ಕಾರಣ
ಕುಂಚವು ಹಿಡಿದು ಕಳೆದಾರುತಿಂಗಳಾಗಿದೆ
ವರ್ಣ ಒಣಗಿ ನೋವ ಒಸರುತ್ತಿದೆ
ನಿನ್ನ ಬಿಟ್ಟು ಚಿಂತಿಸಲು
ಸಾದ್ಯವಾಗದೆ ಚಿತ್ತ ಚೀರುತ್ತಿದೆ
ಪ್ರತಿ ಸೂರ್ಯೋದಯವು
ಮನದೊಳಗೆ
ನಿನ್ನ ನೆನಪಿನಾಗ್ನಿಯ ಆರ್ಭಟದೊಂದಿಗೆ ಮೂಡುತ್ತಿದೆ
ಆದರೂ ನೀನು ಹೊರಟಿರುವೆ
ಹೊರಡುವ ಮೊದಲು ಹೇಳಿ ಹೋಗು ಕಾರಣ
ದಾರಿಹೋಕಳು ನೀನು
ನಿನ್ನ ಪಯಣದ ಗುರಿ ಮತ್ತೊಂದೆಡೆಗೆ
ಗೊತ್ತಿದ್ದು
ನನ್ನೊಳಗೆ ಪ್ರವೇಶಿಸಲು
ನಾನೇಕೆ ನಿನಗೆ ಅನುಮತಿ ಕೊಟ್ಟೆ
ಕಾರಣ ತಿಳಿಯದೆ ಕಾರ್ಗಲ್ಲು ಬಿರಿಯುತ್ತಿದೆ
ಕಾಣದ ನೋವು ಕೊರೆಯುತ್ತಿದೆ
ನಿನಗಿದು ಗೊತ್ತೊ ಗೊತ್ತಿಲ್ಲೊ ನಾನಂತು ಅರಿಯೆ
ನಿನ್ನ ಪಯಣ ಹೊರಟಿದೆ
ಹೊರಡುವ ಮೊದಲು ಹೇಳಿ ಹೋಗುವೆಯಾ ಕಾರಣ
ನಿನ್ನವನಾಗದ ನಿನ್ನವ
Comments
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by anil.ramesh
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by manjunath s reddy

In reply to ಉ: ಹೇಳಿ ಹೋಗುವೆಯಾ ಕಾರಣ by rasikathe

In reply to ಉ: ಹೇಳಿ ಹೋಗುವೆಯಾ ಕಾರಣ by anivaasi
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by manjunath s reddy
ಉ: ಹೇಳಿ ಹೋಗುವೆಯಾ ಕಾರಣ
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by kalpana
ಉ: ಹೇಳಿ ಹೋಗುವೆಯಾ ಕಾರಣ
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by hariharapurasridhar
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by manjunath s reddy
ಉ: ಹೇಳಿ ಹೋಗುವೆಯಾ ಕಾರಣ
In reply to ಉ: ಹೇಳಿ ಹೋಗುವೆಯಾ ಕಾರಣ by ಅರವಿಂದ್