androidನಲ್ಲಿ ಕನ್ನಡ ಫಾಂಟ್‍

androidನಲ್ಲಿ ಕನ್ನಡ ಫಾಂಟ್‍

Comments

ಬರಹ

ಕೇಶವ ಎಂಬವರು ನನ್ನ ಬರಹವೊಂದಕ್ಕೆ ಪ್ರತಿಕ್ರಿಯಿಸುತ್ತಾ ಹೀಗೆ ಬರೆದಿದ್ದಾರೆ:

ನಾನು ಈಗಾಗಲೀ ಟ್-ಮೊಬೈಲ್‍ನವರ G1 Android ಫೋನ್ ಉಪಯೋಗಿಸುತ್ತಿದ್ದೇನೆ. Android ಒಂದು open source ಆಗಿದ್ದು, ಈಗಾಗಲೀ ದಿನಕ್ಕೆ ೪-೫ ಹೊಸ ತಂತ್ರಾಂಶಗಳು ಫ್ರೀ ಡೌನ್‍ಲೋಡ್‍ಗೆ ಸಿಗುತ್ತಿವೆ. ಐಫೋನ್ appleನ ಮುಷ್ಟಿಯಲ್ಲಿದ್ದರೆ, android ಮುಕ್ತತಂತ್ರಾಂಶ ಹೊಂದಿದೆ. ಸದ್ಯಕ್ಕೆ ಟ್-ಮೊಬೈಲ್‍ನಲ್ಲಿ ಮಾತ್ರ ಲಭ್ಯವಿರುವ ಇದು, ೨೦೦೯ರಲ್ಲಿ ಬಹುತೇಕ ಎಲ್ಲ ಮೊಬೈಲ್ ಕಂಪನಿಗಳೂ android ಫೋನ್ ಹೊರಬಿಡಲಿವೆ.

ಸದ್ಯಕ್ಕೆ ಇದರಲ್ಲಿ ಇನ್ನೂ ಕನ್ನಡ ಫಾಂಟ್ ಕಾಣುವುದಿಲ್ಲ. ನಿನ್ನೆ ತಾನೆ ಕೋರಿಯನ್ನರು androidನಲ್ಲಿ ಕೋರಿಯನ್ ಲಿಪಿ ಕಾಣಿಸಿವಂತೆ ಮಾಡಿದ್ದಾರೆ. ಕನ್ನಡಿಗರಲ್ಲಿ ಲಕ್ಷಾಂತರ ಸಾಫ್ಟ್ವೇರಿಗಳಿದ್ದಾರೆ. ನನ್ನ ವಿನಂತಿ ಏನೆಂದರೆ, ಕನ್ನಡ ಫಾಂಟ್‍ಅನ್ನು androidನಲ್ಲಿ ಬರುವಂತೆ ಮಾಡುವುದು.

-ಕೇಶವ (www.kannada-nudi.blogspot.com)
ನಮ್ಮಲ್ಲಿ ಯಾರಾದರೂ ಪ್ರತಿಕ್ರಿಯಿಸುತ್ತಾರೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet