ಬಾಳ-ಸಂಗಾತಿ!!!
ಬಾಳ-ಸಂಗಾತಿ!!!
ಆನ್ವೇಷಣೆ:
ಚೆಲುವೆಯನು ಕಂಡಾಗಲೇ
ಆಗೆಂದೆ ನನನಲ್ಲೆ ಈಗಲೇ
ಹುಸಿ-ಮುನಿಸಿನಿಂದ ನೋಡಿದಳಾಗಲೇ
ನಿಲ್ಲಿಸದಿರು ನಾ ಕೂಗುವೆನೀಗಲೇ
ಎಂದು ಕೋಪದಿ ನುಡಿದಳಾಗಲೇ
ಮಿಲನ:
ಬೆಳದಿಂಗಳಲಿ ಸಂಗಾತಿಗಾಗಿ ಹುಡುಕಿದೆ
ಬೆಳದಿಂಗಳ ಬಾಲೆಯಾಗಿ ಬಾರೆಯೆಂದೆ
ಬಂದಳು ಮೂಡಣದ ಬಿಸಿಲೇರಿ
ಬಿಡಿಸಿದಳು ಒಂಟಿತನ ಮನಸೇರಿ
ಒಲವು:
ಸಂಗಾತಿ ಸುರಿದ ಸರಸಕೆ ಸೋತೆ
ಸೊಬಗಿನ ಸಿಂಗಾರಿಯ ಸಮೀಪಕೆ ಕೂತೆ
ಸೂಸಿದ ಪ್ರೇಮಕೆ ಹೊರಡದಾಯಿತು ಮಾತೇ
ಸ್ಪಂಧನದ ಸೆಳೆತಕೆ ನನ್ನನಾ ಮರೆತೆ
Rating
Comments
ಉ: ಬಾಳ-ಸಂಗಾತಿ!!!
In reply to ಉ: ಬಾಳ-ಸಂಗಾತಿ!!! by manjunath s reddy
ಉ: ಬಾಳ-ಸಂಗಾತಿ!!!
In reply to ಉ: ಬಾಳ-ಸಂಗಾತಿ!!! by ಅರವಿಂದ್
ಉ: ಬಾಳ-ಸಂಗಾತಿ!!!
In reply to ಉ: ಬಾಳ-ಸಂಗಾತಿ!!! by manjunath s reddy
ಉ: ಬಾಳ-ಸಂಗಾತಿ!!!
In reply to ಉ: ಬಾಳ-ಸಂಗಾತಿ!!! by rasikathe
ಉ: ಬಾಳ-ಸಂಗಾತಿ!!!