ತುಂಬು ಹೃದಯದಿಂದ
ನನ್ನ ಹೆಸರು ಮಧುಸೂದನ್ ,ಹುಟ್ಟಿದ್ಧು ಮಂಡ್ಯದಲ್ಲಿ ಆದರೆ ಕೆಲಸಕ್ಕಾಗಿ ಅವಲಂಬಿಸಿದ್ಧು ಬೆಂಗಳೂರನ್ನ ,ನನ್ನ ಕೆಲಸದ ಬಿಡುವಿನ ವೇಳೆಯಲ್ಲಿ ಅಂರ್ತಜಾಲದಲ್ಲಿ ಮಾಹಿತಿ ಶೊದೀಸುವುದು ನನ್ನ ಒಂದು ಹವ್ಯಾಸ ಅದರಲ್ಲಿ ಕನ್ನದ ದಿನ ಪತ್ರಿಕೆಗಳನ್ನು ಓದುವುದು ಮತ್ತು ಗೂಗ್ಲ್ ನಲ್ಲಿ ಕನ್ನದದ ಬಗ್ಗೆ ಹುಡುಕುತ್ತಾ ಇರಬೆಕಾದರೆ ನನಗೆ ಸಿಕ್ಕಿದ್ದು ಸಂಪದ .
ಇದರಲ್ಲಿ ನನ್ನ ಪ್ರಿತಿಯ ಕನ್ನಡ ಗೆಳೆಯರನ್ನ ಮತ್ತು ಅವರು ಬರೆದಿರುವ ಸಂದೇಶಗಳನ್ನ ನೋಡಿದೇ ,ಓದಿದೇ ಇದರಲ್ಲಿ ಅವರ ಅನುಭವಗಳು ಮತ್ತು ಅವರ ಅಂತರಾಳದ ಮಾತುಗಳನ್ನ ಬರಹ ರೂಪದಲ್ಲಿ ವ್ಯಕ್ತಪಡಿಸಿರುವುದನ್ನ ನೋಡಿ ತುಂಬನೆ ಸಂತೋಷ ವಾಯಿತು
ನಾನು ಕೂಡ ಸಂಪದ ಅನ್ನೊ ಒಂದು ದೂಡ್ಡ ಕುಟುಂಬಕ್ಕೆ ಸದಸ್ಯನಾದೆ, ಸದಸ್ಯನಾಗಿದಕ್ಕೆ ತುಂಬನೆ ಸಂತೋಷವಾಯಿತು ಏಕೆ ಅಂದರೆ ನಾನು ಕೂಡ ನನ್ನ ಅನುಭವ ಮತ್ತು ಅಂತರಾಳದ ಮಾತುಗಳನ್ನ ಇಲ್ಲಿ ಹಂಚಿಕೋಳ್ಳಬಹುದು ಮತ್ತು ಇತರರ ಬಾವನೆಗಳಿಗೆ ಸ್ಪಂದಿಸಬಹುದು ಅಂಥ .
ಈ ನನ್ನ ಸಂತೋಷದ ಗಳಿಗೆಯನ್ನ ಬರಹ ರೂಪದಲ್ಲಿ ಬರೆದಿದ್ದೆನೆ ಮತ್ತು ಬರೆಯುತ್ತಾ ಇರುತ್ತೇನೆ
ಇದೇ ರೀತಿ ಕನ್ನದ ವನ್ನು ಉಳಿಸಿ ಮತ್ತೆ ಇನ್ನ್ನಷ್ಟು ಎತ್ತರಕ್ಕೆ ಬೆಳೆಸೋಣ ಅಂಥ ಹೇಳುತ್ತಾ
ಜೈ ಕರ್ನಾಟಕ ಮಾತೆ
ಸಿರಿ ಕನ್ನಡಂ ಏಳ್ಗೆ
ಇಂತಿ ನಿಮ್ಮ ಪ್ರಿತಿಯ ಗೆಳೆಯ
ಮಧುಸೂದನ್ ಗೌಡ
Comments
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by ಅರವಿಂದ್
ಉ: ತುಂಬು ಹೃದಯದಿಂದ
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by cherambane
ಉ: ತುಂಬು ಹೃದಯದಿಂದ
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by anil.ramesh
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by anil.ramesh
ಉ: ತುಂಬು ಹೃದಯದಿಂದ
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by roopablrao
ಉ: ತುಂಬು ಹೃದಯದಿಂದ
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by createam
ಉ: ತುಂಬು ಹೃದಯದಿಂದ
ಉ: ತುಂಬು ಹೃದಯದಿಂದ
In reply to ಉ: ತುಂಬು ಹೃದಯದಿಂದ by Nagaraj.G
ಉ: ತುಂಬು ಹೃದಯದಿಂದ