ಇ-ಪುಸ್ತಕದ ತಂತ್ರಾಂಶ

ಇ-ಪುಸ್ತಕದ ತಂತ್ರಾಂಶ

ಹೆಲೊ ಸಂಪದಿಗರೇ,
ನನಗೊಂದು ಮಾಹಿತಿಯ ಅವಶ್ಯಕತೆ ಇದೆ.
ನೀವೆಲ್ಲಾ ಎಷ್ಟೊಂದು ಬರಹಗಳನ್ನು ಬರೆಯುತ್ತಿರುತ್ತೀರಾ... ಎಲ್ಲವೂ ಎಲ್ಲೆಲ್ಲೋ ಕುಳಿತಿರುತ್ತವೆ. ಒಮ್ಮೇಲೇ ಬೇಕೆಂದಾಗ ಅಥವಾ ಅಂತರ್ಜಾಲ ಲಭ್ಯವಿರದಿದ್ದಾಗ ಅವೆಲ್ಲವನ್ನು ಕೈಗೆಟೆಕಿಸಿಕೊಳ್ಳುವದು ಅಸಾಧ್ಯ.
ಇದಕ್ಕಾಗಿ ಒಂದು e-book ಥರಹದ pdf document ನಲ್ಲಿ ನಿಮ್ಮೆಲ್ಲಾ ಬರಹಗಳನ್ನು ಸೇರಿಸಿ ಇಟ್ಟುಕೊಳ್ಳುವದು ತುಂಬಾ ಅನುಕೂಲವಲ್ಲವೆ?
ಇದಕ್ಕಾಗಿ ಯಾವುದಾದರೂ ಮುಕ್ತ ತಂತ್ರಾಂಶ ಲಭ್ಯವಿದೆಯೇ?
ಇದರ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.

ಮುಂಚಿತವಾಗಿ ಧನ್ಯವಾದಗಳು.

Rating
No votes yet

Comments