ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು
ಒಂದು ಬಸ್ನಲ್ಲಿ ಹೊಸದಾಗೆ ಮದುವೆಯಾದ ಗಂಡ ಹೆಂದತಿಯರು ಹೋಗ್ತಿದಾರೆ.
ಬಸ್ಸು ಹಾಗೆ ದೊಡ್ಡದಾದ ಕಣಿವೆಯಲ್ಲಿ ಹೋಗ್ತಾಯಿರಬೆಕಾದ್ರೆ, ಒಂದು ಕಡೆ ಪೂರ್ಣ ಪ್ರಪಾತ ಇನ್ನೊಂದು ಕಡೆ ಕಲ್ಲಿನ ಗುಡ್ಡ.
ಮಧ್ಯದಲ್ಲಿ ಆ ನವ ದಂಪತಿಗಳು ಇಳಿಯುತ್ತಾರೆ.ಬಸ್ಸು ಮುಂದೆ ಹೋದ ಕೆಲವೆ ಕ್ಷಣಗಳಲ್ಲಿ ಬಸ್ ಮೇಲೆ ದೊಡ್ಡದಾಗ ಬಂಡೆಗಲ್ಲು ಬಿದ್ದು ಎಲ್ಲರು ಸಾಯುತ್ತರೆ.
ಆಗ ಇದನ್ನು ನೋಡಿದ ಆ ದಂಪತಿಗಳು ನಾವು ಬಸ್ನಲ್ಲೆ ಇರಬೆಕಿತ್ತು ಮನಸಲ್ಲೀ ಅನ್ಕೋತಾರೆ......
ಯಾಕೆ?????????????
:D
Rating
Comments
ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು
In reply to ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು by ಗಣೇಶ
ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು
In reply to ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು by shreekant.mishrikoti
ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು
In reply to ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು by ಗಣೇಶ
ಉ: ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು