ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
ಹೊಸವರ್ಷದ ಮೊದಲ ಕೆಲಸದ ದಿನ ಅಂದ್ರೂ ಅದೂ ಎಲ್ಲ ದಿವಸದ ತರಹ ಇನ್ನೊಂದು ದಿನ. ಬೆಳಗ್ಗೆ ಎದ್ದು ಅದೇ ಕಾಫಿ ಕುಡಿಯೋದು. ಮತ್ತೆ ಅದೇ ರೀತಿ ದೋಸೆನೋ ರೊಟ್ಟಿನೋ ಉಪ್ಪಿಟ್ಟೋ ಒಂದು ತಿಂಡಿ ತಿನ್ನೋದು. ಅದೇ ರೀತಿ ಮಕ್ಕಳನ್ನ ಶಾಲೆಗೆ ಬಿಟ್ಟು ಮತ್ತೆ ಕೆಲಸಕ್ಕೆ ಬರೋದು. ದಾರೀಲಿ ಅದೇ ರೇಡಿಯೋ ಸ್ಟೇಷನ್ ಕೇಳೋದು. ಮತ್ತೆ ಕೆಲಸಕ್ಕೆ ಮೊದಲು ಅದೇ ರೀತಿ ಸಂಪದಕ್ಕೆ ಒಂದು ಸಲ ತಲೆ ಹಾಕೋದು ......
ಅಯ್ಯೋ ಅಯ್ಯೋ! ಏನಿದು ರೀ? ಹೆಸರಿಗೆ ಮಾತ್ರ ಹೊಸವರ್ಷ. ಏನೇನೂ ಹೊಸದಾಗೇ ಇಲ್ವಲ್ಲ ಅನ್ನಿಸ್ತು.
ಅದಕ್ಕೆ ಒಂದಾದ್ರೂ ಹೊಸದಿರಲಿ ಅಂತ ಬದ್ಲಾಯಿಸಿಬಿಟ್ಟೆ - ನನ್ನ ಪ್ರೊಫೈಲಲ್ಲಿದ್ದ ’ಹಂಸ’ ತಾರಾಪುಂಜದ ಚಿತ್ರವನ್ನ - (ಸಿಗ್ನಸ್).
ಮತ್ತೆ ಹಾಕ್ಬಿಟ್ಟೆ ಹೊಸ ಚಿತ್ರಾನ. ಈ ವರ್ಷ ಪೂರ್ತಿ ಇಟ್ಕೊಳೋಕೆ ಈ ಚಿತ್ರ ತಕ್ದಾಗಿದೆ ಅನ್ನಿಸ್ತು. ಅದಕ್ಕೆ!
-ಹಂಸಾನಂದಿ
Rating
Comments
ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
In reply to ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ? by shaamala
ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
In reply to ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ? by hamsanandi

In reply to ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ? by palachandra