Microwave Oven ನಲ್ಲಿ ಅನ್ನ ಮಾಡಿದ್ದರಾ??
ಇಂದು ನಮ್ಮ ಮನೆಯಲ್ಲಿ ಅಡಿಗೆ ಮಾಡುವ ರಾಣಿಯಮ್ಮ ಪೋನ್ ಮಾಡಿ ಅಕ್ಕಿ ಮುಗಿದೋಗಿದೆ ಸಾರ್ ಏನು ಮಾಡೊದು ಸಾಂಬರ್ ಮತ್ತು ಪಲ್ಯ ಮಾಡಿದ್ದೇನೆ ಎಂದರು. ಆಯ್ತು ನಾನು ಆಪೀಸಿನಿಂದ ಬರುವಾಗ ಅಕ್ಕಿ ತಂದು ಅನ್ನ ಮಾಡ್ತೇನೆ ಬಿಡಿ ಎಂದು ಹೇಳಿದೆ ಅದರಂತೆ ನಾನು ಆಪೀಸಿನಿಂದ ಹೋಗುವಾಗ ಅಕ್ಕಿಯನ್ನು ತೆಗೆದುಕೊಂಡು ಹೋರಟೆ ಮನೆಗೆ ಹೋಗಿ ಅನ್ನಕ್ಕೆ ಪಾತ್ರೆಯನ್ನು ಇಟ್ಟು ಗ್ಯಾಸ್ ಹೊತ್ತಿಸಿದೆ ಸ್ವಲ್ಪ ಸಮಯದ ನಂತರ ಅಕ್ಕಿ ಸಹ ಹಾಕಿದೆ ಸ್ವಲ್ಪ ಸಮಯದಲ್ಲೇ ಗ್ಯಾಸ್ ಮುಗಿದ ಕಾರಣ ಸ್ಟೊವ್ ಆಪ್ ಆಯ್ತು ಏನು ಮಾಡೊದು ಅಂತ ದಿಕ್ಕು ತೋಚದಾದೆ. :(
ನಾನು ಸ್ವಲ್ಪ ಸಮಯ ಯೋಚಿಸಿ, microwave Ovenನಲ್ಲಿ ಅನ್ನ ಮಾಡಿದರೆ ಹೆಂಗೆ ಎಂದು ಅದರಲ್ಲಿ ಸ್ವಲ್ಪ ಅಕ್ಕಿಯನ್ನು ಇಟ್ಟು ಭಯದಿಂದ ಐದಾರು ನಿಮಿಷಕ್ಕೆ ಒಮ್ಮೆ ತೆಗೆದು ನೋಡುತ್ತಾ ಇದ್ದೆ ಸ್ವಲ್ಪ ಸಮಯದಲ್ಲೆ ಅನ್ನ ರೆಡಿಯಾಯಿತು ಅದರಂದು ಮೂರು ಬಾರಿ ಮಾಡಿದೆ ಇಬ್ಬರಿಗೆ ಆಗುವಷ್ಟು ಅನ್ನ ರೆಡಿಯಾಯಿತು. ಅಂತೂ microwave Ovenನಲ್ಲಿ ಸಹ ಅನ್ನ ಮಾಡಬಹುದು ಎಂದು ತಿಳಿದು ಸಂತೋಷವಾಯಿತು :)
ಅಕಸ್ಮಾತ್ ಕಷ್ಟ ಕಾಲದಲ್ಲಿ ಅಂದ್ರೆ ಗ್ಯಾಸ್ ಆದಾಗ ಈ ರೀತಿಯ ಪ್ರಯತ್ನ ನೀವು ಸಹ ಮಾಡಿದ್ದೀರಾ?????
Comments
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
In reply to ಉ: Microwave Oven ನಲ್ಲಿ ಅನ್ನ ಮಾಡಿದ್ದರಾ?? by vini.mysore
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
In reply to ಉ: Microwave Oven ನಲ್ಲಿ ಅನ್ನ ಮಾಡಿದ್ದರಾ?? by hamsanandi
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
In reply to ಉ: Microwave Oven ನಲ್ಲಿ ಅನ್ನ ಮಾಡಿದ್ದರಾ?? by Nagaraj.G
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
In reply to ಉ: Microwave Oven ನಲ್ಲಿ ಅನ್ನ ಮಾಡಿದ್ದರಾ?? by mnsrao
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
In reply to ಉ: Microwave Oven ನಲ್ಲಿ ಅನ್ನ ಮಾಡಿದ್ದರಾ?? by vikashegde
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
In reply to ಉ: Microwave Oven ನಲ್ಲಿ ಅನ್ನ ಮಾಡಿದ್ದರಾ?? by Narayana
ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??