ದಾಸವಾಳ
ಕ್ರಿಸ್ಮಸ್ ರಜೆಗೆ ಊರಿಗೆ ಹೋಗಿದ್ದೆ. ಒಂದು ದಿನ ಅಮ್ಮ ದಾಸವಾಳ ಎಲೆಯನ್ನು ಅರೆದು ತಲೆಗೆ ಹಚ್ಚಿದರು. ಇದು ತುಂಬಾ ತಂಪು ಅಂತೆ. ತಲೆ ಹೊಟ್ಟು, ಕಣ್ಣಿಗೆ ಒಳ್ಳೆಯದು ಅಂತ ಹೇಳಿದಳು ಅಮ್ಮ. ನನ್ನ ತಾಯಿ ದಾಸವಾಳದ ಎಲೆಗಳನ್ನು ತರಲು ಹೋದಾಗ ನಾನು ಹೋಗಿದ್ದೆ. ಆಗ ತೆಗೆದ ಕೆಲವು ಚಿತ್ರಗಳಿವು. ಬಿಳಿ ದಾಸವಾಳ ಗಿಡ ಮನೆಯಲ್ಲಿ ಇರಲಿಲ್ಲ. ಬಿಳಿ ದಾಸವಾಳ ಎಲೆಗಳು ತುಂಬಾ ಒಳ್ಳೆಯದು ಎಂದು ಅಮ್ಮ ಹೇಳಿದಳು (ಬೇರೆ ದಾಸವಾಳ ಎಲೆಗಳಿಗಿಂತ).
Rating
Comments
ಉ: ದಾಸವಾಳ
In reply to ಉ: ದಾಸವಾಳ by savithasr
ಉ: ದಾಸವಾಳ
ಉ: ದಾಸವಾಳ
In reply to ಉ: ದಾಸವಾಳ by anil.ramesh
ಉ: ದಾಸವಾಳ
In reply to ಉ: ದಾಸವಾಳ by nkumar
ಉ: ದಾಸವಾಳ
In reply to ಉ: ದಾಸವಾಳ by anil.ramesh
ಉ: ದಾಸವಾಳ