ಆಕಾಶದ ಮೋಡದಲ್ಲಿ
"ಆಕಾಶದ ಮೋಡದಲ್ಲಿ ಮರೆಯಾಗುತ್ತಿರುವ ಚಂದ್ರನಂತೆ
ನೀನು ನನ್ನ ಬಾಳಲ್ಲಿ ಯಾಕೆ ಮರೆಯಾಗುತ್ತಿರುವೆ"
"ನಿನ್ನನ್ನು ನೋಡಿದಾಗ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ
ಆ ನಿನ್ನ ಕಣ್ಣುಗಳು, ಒಂದು ಕಣ್ಣಲ್ಲಿ ಸೂರ್ಯನಂತೆ ಬೆಂಕಿ ಕಾರುತ್ತಿದೆ
ಇನ್ನೊಂದು ಕಣ್ಣಲ್ಲಿ ಚಂದ್ರನ ತಂಪು ಚೆಲ್ಲುತ್ತೀಯಾ"
"ನಿನ್ನ ಎಷ್ಟು ನೋಡಿದರು ಸಾಲದು
ಈ ಕವನ ಬರೆಯುವೆ ಪ್ರತಿದಿನ
ಕಾಯುವೆ ನಿನಗಾಗಿ ಕ್ಷಣ ಕ್ಷಣ"
Rating
Comments
ಉ: ಆಕಾಶದ ಮೋಡದಲ್ಲಿ
In reply to ಉ: ಆಕಾಶದ ಮೋಡದಲ್ಲಿ by manjunath s reddy
ಉ: ಆಕಾಶದ ಮೋಡದಲ್ಲಿ
In reply to ಉ: ಆಕಾಶದ ಮೋಡದಲ್ಲಿ by Nagaraj.G

In reply to ಉ: ಆಕಾಶದ ಮೋಡದಲ್ಲಿ by ಅರವಿಂದ್
ಉ: ಆಕಾಶದ ಮೋಡದಲ್ಲಿ
In reply to ಉ: ಆಕಾಶದ ಮೋಡದಲ್ಲಿ by ಅರವಿಂದ್
ಉ: ಆಕಾಶದ ಮೋಡದಲ್ಲಿ