ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಅಲ್ಲೊಂದು ಊರು. ಮಹರಾಶ್ಟ್ರನಾಡಿನ ಕೊಲ್ಲಾಪುರದ ಹತ್ತಿರ ಇದೆ. ಪುಣೆ ಬೆಂಗಳೂರಿ ರಾಶ್ಟ್ರೀಯ ಹೆದ್ದಾರಿಯಿಂದ ಒಂದು ಗಾವುದಶ್ಟು ನಡೆದರೆ ಕನ್ನೇರಿ ಮಟ ಸಿಗುವುದು. ಬಾರತದ ಹಳ್ಳಿ ಬದುಕನ್ನು ತೋರ್ಪಡಿಸು ಒಂದು ಅಪರೂಪದ ಸಿದ್ದಗಿರಿ ತೋರ್ದಾಣ (ಸಿದ್ದಗಿರಿ ಪ್ರದರ್ಶನಾಲಯ)(SIDDHAGIRI MUSEUM). ಇದು ಕಾಡಸಿದ್ದೇಶ್ವರ ಸ್ವಾಮೀಜಿಯವರ ಕನಸಿನ ಕೂಸು. ಗಾಂದಿ ಕಂಡ ಬಾರತದ ಹಳ್ಳಿಯ ಕನಸನ್ನು ಹಾಗು ಅಲ್ಲಿನ ಬದುಕನ್ನು ತೋರಿಸುವ ಒಂದು ಸೊಬಗಿನ ತೋರ್ದಾಣ.
ಆ ತೋರ್ದಾಣದ ಕೆಲವು ತಿಟ್ಟ(ಪೋಟೋ)ಗಳಿವೆ ನೋಡಿ.
ಆ ಸೊಬಗಿನ ತಾಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮಿಂಬಲೆ (ಇಂಟರ್ನೆಟ್) ತಾಣದ ಕೊಂಡಿ ತೆರೆದು ನೋಡಿ. http://www.siddhagirimuseum.org/
Rating
Comments
ಉ: ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
In reply to ಉ: ಅಪರೂಪದ ಸಿದ್ದಗಿರಿ ತೋರ್ದಾಣ (MUSEUM) by Rakesh Shetty
ಉ: ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಉ: ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಉ: ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)