ಇದೇಕೆ ಹೀಗೆ?
ಸಖೀ,
ನೀ ನಿನ್ನ
ಬಾಹುಗಳಿಂದ
ನಿನ್ನ ಮಗುವನು
ತಬ್ಬಿಕೊಂಬಾಗ,
ಅದರ ಮೈಮೇಲೆ
ಚುಂಬನದ
ಮಳೆಗರೆಯುವಾಗ,
ಮಗು ನಿನ್ನ
ಎದೆ ಹಾಲ
ಸವಿಯುತಿರುವಾಗ,
ನಿನ್ನ ಜೊತೆಯಲೇ
ಮತ್ತೆ ರಾತ್ರಿಯನು
ಕಳೆಯುವಾಗ,
ನನ್ನ ಮೈಮನ
ಕುದಿಯುತದೆ,
ನಿನ್ನ ಮಗುವಿನ
ಮೇಲೆ ಮತ್ಸರದ
ಕಿಚ್ಚು ಹಚ್ಚಿಕೊಳ್ಳುತ್ತದೆ.
ಇದೇಕೆ ಹೀಗೆ?
ಸಖೀ,
ಹೇಳೆಯಾ?
ಇದೇಕೆ ಹೀಗೆ?
*******
Rating
Comments
ಉ: ಇದೇಕೆ ಹೀಗೆ?
In reply to ಉ: ಇದೇಕೆ ಹೀಗೆ? by ಅರವಿಂದ್
ಉ: ಇದೇಕೆ ಹೀಗೆ?
In reply to ಉ: ಇದೇಕೆ ಹೀಗೆ? by asuhegde
ಉ: ಇದೇಕೆ ಹೀಗೆ?
In reply to ಉ: ಇದೇಕೆ ಹೀಗೆ? by hariharapurasridhar
ಉ: ಇದೇಕೆ ಹೀಗೆ?
ಉ: ಇದೇಕೆ ಹೀಗೆ?