ಒಬ್ಬ ಹಿಂದುವಾಗಿ

ಒಬ್ಬ ಹಿಂದುವಾಗಿ

ಒಬ್ಬ ಹಿಂದುವಾಗಿ

ನೋವನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇನೆ:

ಮುಖ್ಯವಾಗಿ ವಿಷಯಕ್ಕೆ ಬರುತ್ತೇನೆ.

ಎಲ್ಲ ಧರ್ಮಗಳ ಗುರಿ ಮುಕ್ತಿಯನ್ನು ಸಾಧಿಸುವುದು, ಅದನ್ನು ಬೇರೆ ಬೇರೆ ರೀತಿಯಲ್ಲಿ ಸಾಧಿಸುವ ದಾರಿಯನ್ನು ಅನುಸರಿಸುತ್ತೇವೆ

ನಾವು ಮುಕ್ತಿ ಹೊಂದಲು ೩ ದಾರಿಗಳು

ಕರ್ಮ - ಮನುಷ್ಯ ತಾನು ಮಾಡುವ ಕ್ರಿಯೆ.
ಭಕ್ತಿ - ದೇವರ ಸೇವೆ.
ಜ್ಞಾನ - ಹೊರಗಿನ ಪ್ರಪಂಚದ ಎಷ್ಟೇ ಪ್ರಭಾವ ಇದ್ದರೂ ಕೂಡ, ಜ್ಞಾನ ಮನಸ್ಸಿನ ಒಳಗೆ ಮತ್ತು ಮನಸ್ಸಿನಲ್ಲಿ ಮಾತ್ರ ಹಾಗುವ ಪ್ರಕ್ರಿಯೆ

ಮತಾಂತರ:

ಅವರವರ ಭಾವನೆಗೆ ತಕ್ಕಂತೆ ಸರಿಯೆನಿಸಿದರೆ ಮತಾಂತರ ಹೊಂದುದಕ್ಕೆ ಅವಕಾಶಕೊಟ್ಟರು, ಬೇರೆಬೇರೆವಿಧದಲ್ಲಿ ಮತಾಂತರ ಮಾಡುವ ಈ ಜನರಿಗೆ ಏನು ಹೇಳಬೇಕೋ?

ಸರಿಯಾಗಿ ಧರ್ಮದ ಒಳನಿಲುವುಗಳನ್ನು ಅರಿಯದೇ, ಸುಮ್ಮನೆ ಅರೆಬೆಂದ ಮಡಿಕೆಯಂತೆ, ವಿವಿದ ರೂಪದಲ್ಲಿ ಜನರನ್ನು ತಮ್ಮೆಡೆ ಸೆಳೆಯುವ ಈ ಧರ್ಮಾಂದರಿಗೆ ನನ್ನ ದಿಕ್ಕಾರ.

ತಮ್ಮ ಮೂಲ ಧರ್ಮದ ಅರಿಯದ ವಿವೇಚನಾರಹಿತ ಹಿಂದುಗಳಿಗೆ ನನ್ನ ದಿಕ್ಕಾರ.

1.ನಮ್ಮ ವೇದಗಳಲ್ಲಿ ವಿಗ್ರಹ ಅರಾದನೆಯೇ ಬಗ್ಗೆ ಪ್ರಸ್ತಾಪವಿಲ್ಲ.
2.ಎಲ್ಲ ಧರ್ಮದಲ್ಲೂ ಋಣಾತ್ಮಕ ವಿಷಯಗಳು ಸಾಮಾನ್ಯ.
3.ನಮ್ಮ ಧರ್ಮದ ಬಗ್ಗೆ ಹೆಚ್ಚು ತಿಳಿಯಲು, ಹೊಳಹೊಕ್ಕು ನೋಡದೆ ಸುಮ್ಮನೆ ಕುರಾಡಾಗಿ ಮಾತಾಡುವುದು ದೊಡ್ಡ ತಪ್ಪು.
4.ಜಾತಿಗಳು ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮನುಷ್ಯನೇ ಮಾಡಿದ ಘೋರಪಾಪ.
5.ಒಂದು ಧರ್ಮ ಅಥವಾ ದೇಶದ ಬಗ್ಗೆ ತಿಳಿಯಲು, ಪಕ್ಕದ ದೇಶದೊಡನೆ ಹೋಲಿಸಿನೋಡಿದರೆ ಸಾಕು ನಮ್ಮ ಧರ್ಮ ಎಷ್ಟು ರೀತಿಯಲ್ಲಿ ಶೇಷ್ಠತೆಯನ್ನು ಪಡೆದಿದೆ ಎಂದು ತಿಳಿಯುತ್ತದೆ.
6.ಬುದ್ದ ಅಥವಾ ಮಹಾವೀರ ಮಾಹತ್ಮರೆ ನಮ್ಮ ವೇದಗಳಲ್ಲಿ ಇದ್ದ ಶೇಷ್ಠ ವಿಷಯಗಳನ್ನು ನಡವಳಿಕೆಗೆ ತಂದರು.
7.ಬುದ್ದ ಅಥವಾ ಮಹಾವೀರ ಬೋದಿಸಿದ್ದು ತತ್ವ, ಧರ್ಮವಲ್ಲ ಅದುವೇ ಒಂದು ಶಾಖೆಯಾ ಮುಖಾಂತರ, ಇವರ ಅನುಯಾಯಿಗಳು ಶಾಖೆಯನ್ನು ತಳಹದಿ ಮಾಡಿಕೊಂಡು ಧರ್ಮವೆಂದು ಸಾರತೋಡಗಿದರು.
8.ಬೌದ್ದ, ಜೈನ ಧರ್ಮಗಳು ನಮ್ಮ ಸಾನತನ ಹಿಂದು ಧರ್ಮದ ಶಾಖೆಯಂತೆ.
9.ಭಾರತದಲ್ಲಿ ಇರುವ ಮುಸ್ಲಿಮರೇ, ಕ್ರಿಶ್ಚಿಯನ್ನರೆ ಆಗಲೀ ಅವರ ಮುಲವಿರುವದು ಭಾರತದಲ್ಲಿ, ಅವರ ಪೂರ್ವಿಕರು ಹಿಂದುಗಳೇ ಹಾಗಿದ್ದು, ಸಮಯದಲ್ಲಿ ಕಾರಣಂತರದಿಂದ ಬೇರೆ ಧರ್ಮಕ್ಕೆ ಮತಾಂತರವಾದರು.
10.ಇಲ್ಲಿ ನೀವು ಗಮನಿಸಬೇಕಾದ ಅಂಶ...ಹಿಂದುಗಳು ಶಾಂತಿಪ್ರಿಯರು, ಸಹೃದಯಿಗಳು ಮತಾಂತರವಾದರೂ,ನಮ್ಮ ಧರ್ಮದ ಗುಣಗಳು ಅವರಲ್ಲಿ ಬಿಂಬಿತವಾಗುತ್ತದೆ.

ಇಂದಿಗೂ ಬೇರೆ ಧರ್ಮಗಳು ನಮ್ಮಲ್ಲಿ ಬೇರೆತಿದೆ ಎಂದರೆ, ಹಿಂದು ಧರ್ಮದ ಮೂಲ ದ್ಯೇಯ "ವಸುದೈವ ಕುಟುಂಬಕಂ" .

ಯಾವುದೇ ಧರ್ಮವು ನಮ್ಮ ಧರ್ಮದ ಮೇಲೆ ದಾಳಿಮಾಡಿದರು, ಆದರ ಗುಣಗಳನ್ನು ಅಪ್ಪಿಕೊಂಡು.
ನಮ್ಮ ಜೊತೆ ಬೆಳೆಯಲು ಅವಕಾಶಕೊಡುವ ಏಕೈಕ ಧರ್ಮದವನಾಗುವುದಕ್ಕೆ ಹೆಮ್ಮೆ ಎನಿಸುತ್ತದೆ.

ಇತಿಹಾಸಕ್ಕೆ ಬರೋಣ

೧. ಎಲ್ಲಿ ನೋಡಿದರು ಹಿಂದುಧರ್ಮದ ಮೇಲೆ ಮುಸಿಮರ ಧಾಳಿ, ಕ್ರಿಶ್ಚಿಯನ್ನರ ಧಾಳಿ
೨. ಸುಮ್ಮನೆ ಯೋಚಿಸಿ ನೋಡಿ, ನಮ್ಮ ಸ್ವಾಭಿಮಾನಕ್ಕೆದಕ್ಕೆ ತರುವ ವಿಷಯವಲ್ಲವೇ
೩. ನಮ್ಮ ಇತಿಹಾಸವನ್ನು ಬದಲಾಯಿಸೋಣ, ನಮ್ಮಲ್ಲಿ ಶಕ್ತಿಯನ್ನು ಕೊಡುವ, ಯುಕ್ತಿಯನ್ನು ಕೊಡುವ ಸಾಹಿತ್ಯವನ್ನು ತುಂಬೋಣ.
೪. ನಮ್ಮ ಜನಾಂಗಕ್ಕೆ ಇನ್ನು ಪರಕೀಯರು ಆಳಿದರು, ಎಂಬ ದಾಸ್ಯದ ವಿಷಯವನ್ನು ಓದಿ ಓದಿ ಮಾನಸಿಕವಾಗಿ ಮನನವಾಗಿ ಇನ್ನು ನಾವು ಸ್ವತಂತ್ರರಾಗಿಲ್ಲ ಎಂಬ ಮಾನಸಿಕಭಾವನೆ ಮೂಡಿದೆ.
೫. ಅಮೆರಿಕದಲ್ಲಿ ಷೇರುಪೇಟೆ ಕೂಸಿದರೆ, ನಮ್ಮ ದೇಶದಲ್ಲಿ ಕುಂಪಣಿಗಳಿಗೆ ಬಾಗಿಲು.
೬. ಇನ್ನು ಪರಕೀಯರ ಮೇಲೆ ವ್ಯವಹಾರಿಕವಾಗಿ ಅವಲಂಬಿಸಿದ್ದೇವೆ
೭. ನಾವು ಮಾನಸಿಕವಾಗಿ ಸ್ವತಂತ್ರವಾಗ ಬೇಕಿದೆ

ಶಕ್ತಿಗಾಗಿ ಜೀವನ, ಶಕ್ತಿಗಾಗಿ ದುಡಿಯೋಣ ಅದುವೇ ಸ್ವತಂತ್ರರಾಗಿ

Rating
No votes yet

Comments