ಮೊಬೈಲ್ ಸಂದೇಶ

ಮೊಬೈಲ್ ಸಂದೇಶ

ನಮ್ಮ ದೇಶ ಯಾಕೆ ಹಿಂದಿದೆ?
ಯಾಕೆ ಅಂದ್ರೆ......
ಇರೋ 110 ಕೋಟಿ ಜನರಲ್ಲಿ ,
8.9 ಕೋಟಿ ರಿಟೈರ್ಡ್ ಜನ.
43 ಕೋಟಿ ಜನ ಸರ್ಕಾರಿ ನೌಕರರು ( ಇವರು ಕೆಲಸ ಮಾಡಲ್ಲ)
2.1 ಕೋಟಿ ಜನ IT ಎಂಪ್ಲಾಯ್ಸ್ ( ಇವರು ನಮ್ಮ ದೇಶಕ್ಕಾಗಿ ದುಡಿಯೋಲ್ಲ)
28 ಕೋಟಿ ಸ್ಕೂಲ್ ಮಕ್ಕಳು
26 ಕೋಟಿ ಜನ ನಿರುದ್ಯೋಗಿಗಳು
1.2 ಕೋಟಿ ಜನ ಯಾವಾಗ್ಲೂ ಆಸ್ಪತ್ರೆಯಲ್ಲಿ ಇರ್ತಾರೆ
79 ಲಕ್ಷದ 99 ಸಾವಿರದ 998 ಜನ ಜೈಲಿನಲ್ಲಿ ಇದ್ದಾರೆ.
ಇನ್ನು ಉಳಿದ ಇಬ್ಬರಲ್ಲಿ ಒಬ್ರು ಈ ಬ್ಲಾಗ್ ಓದೋದ್ರಲ್ಲಿ ಬ್ಯುಸಿ ಆಗಿದ್ದರೆ...
ನಾನೊಬ್ಬನೇ ದೇಶವನ್ನು ಹೇಗೆ ಕಾಪಾಡಲಿ ನೀವೆ ಹೇಳಿ :D

Rating
No votes yet

Comments