ಬರಿದಾದ ಭಾವನೆಗಳು
ಕೆ೦ಡದ ಮೇಲೆ ಇಟ್ಟ ಜೋಳದ೦ತೆ ನಮ್ಮ ಪ್ರೇಮ.
ಹಸಿಯಾಗಿದ್ದಾಗ ಲಘುವಾಗಿ ಸುಟ್ಟರೆ ಹೆಚ್ಚು ರುಚಿಯೆ೦ದು
ಇಟ್ಟು, ಮಯ್ಮೆತು, ಈಗ ಈ ಇಳಿವಯಸ್ಸಿನಲ್ಲಿ
ಬೂದಿಯಲ್ಲಿ ಕಾಳುಗಳನ್ನು ತಡಕಾಡುವ ಹೋಸ ಚಟ ಹುಟ್ತಿದೆ
****************************************
ಓಡುವುದು ಪೌರುಷವ0ತೆ ಓಡದಿರುವುದು ನಪು0ಸಕವ0ತೆ
ಓಡುವವನತ್ತ ನೋಡಿ ಆಕ್ಷೇಪಿಸುವುದು ಹೇಡಿತನವ0ತೆ
ಓಡುವವನ ಹಿನ್ದೆ ಗುರಿಯಿಲ್ಲದೆ ಓಡುವುದು ಸುರಕ್ಷಿತವ0ತೆ
ಓಡುವವನ ನೋಡದೆ ತನ್ನ ಗುರಿಯತ್ತ ಸಾಗುವವನು ಪೆದ್ದನ0ತೆ
*****************************************
ಸತ್ತವರ ಛಾಯೆ ಕನಸಲಿ ಬ0ದು
ತಮ್ಮ ಮನದಾಕಾ0ಕ್ಷೆಗಳನ್ನು ಹೇಳಿಕೊಳುವಾಗ
ನನಲ್ಲಿ ಕಾಡುವುದು ಏಕೈಕ ಚಿ0ತೆ
ನಮ್ಮಲ್ಲಿ ಸತ್ತವರು ಯಾರು ಎ0ಬುದು
*****************************************
ಅರಸಿದ ಪ್ರೇಮ ದೋರೆಯದೆ ಹೋದಾಗ
"ಅಯ್ಯೋ!! ಕಾದಿದ್ದರೆ.." ಏ0ಬುದೊ0ದೆ ಕೊರಗು
ಅರಸಿದ ಪ್ರೇಮ ದೊರೆತಾಗ
ಅರಸದಿರದ ಹತ್ತು ಹಲವು ಗುಣಗಳ ಕೊರಗು
Rating
Comments
ಉ: ಬರಿದಾದ ಭಾವನೆಗಳು
In reply to ಉ: ಬರಿದಾದ ಭಾವನೆಗಳು by manjunath s reddy
ಉ: ಬರಿದಾದ ಭಾವನೆಗಳು
ಉ: ಬರಿದಾದ ಭಾವನೆಗಳು
In reply to ಉ: ಬರಿದಾದ ಭಾವನೆಗಳು by savithasr
ಉ: ಬರಿದಾದ ಭಾವನೆಗಳು
ಉ: ಬರಿದಾದ ಭಾವನೆಗಳು
In reply to ಉ: ಬರಿದಾದ ಭಾವನೆಗಳು by hariharapurasridhar
ಉ: ಬರಿದಾದ ಭಾವನೆಗಳು
ಉ: ಬರಿದಾದ ಭಾವನೆಗಳು
In reply to ಉ: ಬರಿದಾದ ಭಾವನೆಗಳು by asuhegde
ಉ: ಬರಿದಾದ ಭಾವನೆಗಳು
In reply to ಉ: ಬರಿದಾದ ಭಾವನೆಗಳು by nagashree
ಉ: ಬರಿದಾದ ಭಾವನೆಗಳು
ಉ: ಬರಿದಾದ ಭಾವನೆಗಳು
In reply to ಉ: ಬರಿದಾದ ಭಾವನೆಗಳು by ಅರವಿಂದ್
ಉ: ಬರಿದಾದ ಭಾವನೆಗಳು
ಉ: ಬರಿದಾದ ಭಾವನೆಗಳು
ಉ: ಬರಿದಾದ ಭಾವನೆಗಳು