home computing services ಎಂಬ ಬಿ.ಎಸ್.ಎನ್.ಎಲ್ನ ಜಾಹೀರಾತಿನ ಪ್ರಹಸನ
ಇವತ್ತು TOI ನ ಎರೆಡನೇ ಪೇಜಿನಲ್ಲಿ
ಬಿ.ಎಸ್.ಎನ್.ಎಲ್ ನಿಂದ ಒಂದು ಜಾಹೀರಾತು
ಕೇವಲ 2999ಗೆ ಬುಕ್ ಮಾಡಿ ಎಂಬುದು
ಕುತೂಹಲಗೊಂಡು ಅವರು ಕೊಟ್ಟಿರುವ ಕಸ್ಟಮರ್ ಸರ್ವೀಸ್ ನಂಬರ್ಗೆ ಫೋನ್ ಮಾಡಿದರೆ
ನಮಗೇನು ವಿಷಯ ಗೊತ್ತಿಲ್ಲ ಎಂಬ ಉತ್ತರ . ಹಾಗೆ ಮೂರು ಕಡೆಗೆ ಫೋನ್ ಮಾಡಿದರೂ ಅದೇಉತ್ತರ
ಕೊನೆಗೆ ವೆಬ್ಸಟ್ ತೆರೆದರೆ ಅಲ್ಲೂ ಅದರ ಬಗ್ಗೆ ಯಾವುದೇ ಚಕಾರವಿಲ್ಲ
ಯಾವುದಾದರೂ ಹೊಸ ಆಫರ್ ಕೊಟ್ಟಾಗ ಅದರ ಬಗ್ಗೆ ಕಸ್ಟಮರ್ ಸಪ್ಪೋರ್ಟ್ಗ್ಗೆ ಮಾಹಿತಿ ಕೊಡಬೇಕೆಂಬ ಕನಿಷ್ಟ
ತಿಳುವಳಿಕೆಯೂ ಬಿ.ಎಸ್.ಎನ್.ಎಲ್ಗೆ ಇಲ್ಲವೆಂಬುದು ವಿಷಾದ
Rating
Comments
ಉ: home computing services ಬಿ.ಎಸ್.ಎನ್.ಎಲ್ನ ಜಾಹೀರಾತಿನ ಪ್ರಹಸನ
In reply to ಉ: home computing services ಬಿ.ಎಸ್.ಎನ್.ಎಲ್ನ ಜಾಹೀರಾತಿನ ಪ್ರಹಸನ by asuhegde
ಉ: home computing services ಬಿ.ಎಸ್.ಎನ್.ಎಲ್ನ ಜಾಹೀರಾತಿನ ಪ್ರಹಸನ
ಉ: home computing services ಎಂಬ ಬಿ.ಎಸ್.ಎನ್.ಎಲ್
In reply to ಉ: home computing services ಎಂಬ ಬಿ.ಎಸ್.ಎನ್.ಎಲ್ by ಅರವಿಂದ್
ಉ: home computing services ಎಂಬ ಬಿ.ಎಸ್.ಎನ್.ಎಲ್