"Urbanlads" ಎದುರಿಗೆ ನಿಂತ "DSR" !!!!!!!!!!!

"Urbanlads" ಎದುರಿಗೆ ನಿಂತ "DSR" !!!!!!!!!!!

Urbanlads ಏನು ಅಂತ ನಿಮಗೆಲ್ಲರಿಗೂ ತಿಳಿದಿದೆ. ಇದು ಕಂಗ್ಲಿಷ್ ಹಿಪ್ ಹಾಪ್ ಹಾಡುಗಳನ್ನು ತಂದು ಕೊಟ್ಟ ಒಂದು ಆಲ್ಬಮ್. ಇಷ್ಟು ದಿನ ಇವರ ವೃತ್ತಿಗೆ ಯಾವ ಎದುರಾಳಿಗಳು ಇರಲಿಲ್ಲ. ಆದರೆ ಈಗ, ಹೊಸದಾಗಿ "DSR" ಬರುತ್ತಿದೆ. DSR ಎಂದರೆ "DOWN SOUTH RYTHMS". ಇದು ಕೂಡ ಕಂಗ್ಲಿಷ್ ಹಾಡುಗಳನ್ನು ತರುತ್ತಿರುವ ಕಾಲೇಜ್ ಹುಡುಗರ ಇನ್ನೊಂದು ಆಲ್ಬಮ್. ಇದು Urbanlads ಗಿಂತ ಯಶಸ್ವಿ ಆಗಬಹುದು ಎಂದು ಎಲ್ಲರೂ ನೀರಿಕ್ಷಿಸುತ್ತಿದ್ದಾರೆ. ಈ ಜನವರಿ ಅಥವಾ ಫೆಬ್ರವರಿ ಒಳಗೆ Urbanlads ಮತ್ತು "DSR" ಎರಡು ಬಿಡುಗಡೆ ಆಗುತ್ತದೆ. ಆದರೆ ಈ ಎರಡರಲ್ಲಿ ಯಾವುದು ಯಶಸ್ವಿ ಆಗ ಬಹುದು? ಎಂದು ಗೊತ್ತಿಲ್ಲ. "DSR" ರವರ ಈ ಮೊದಲನೆ ಆಲ್ಬಮ್ ಗೆ ನಿಮ್ಮ ಪ್ರೋತ್ಸಾಹ ಇದೆಯಾ? ಅಥವಾ ಇಗಾಗಲೇ ಬಂದಿರುವ Urbanlads ಗೆ ನಿಮ್ಮ ಪ್ರೋತ್ಸಾಹ ಇದೆಯಾ? ಅಥವಾ ಎರಡಕ್ಕೂ ನಿಮ್ಮ ಪ್ರೋತ್ಸಾಹ ಇದೆಯಾ?? Urbanlads ರವರ ಎರಡನೆ ಆಲ್ಬಮ್ ಸುದ್ದಿಯೇ ಕೇಳಿ ಬರುತ್ತಿಲ್ಲ. ಈಗ ಎಲ್ಲರ ಗಮನ "DSR"ಕಡೆಗೆ ಜಾಸ್ತಿ ಆಗಿಬಿಟ್ಟಿದೆ. ಇವರು ಯಾವ ರೀತಿ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ ಎಂಬ ಅಭಿಪ್ರಾಯ ನನ್ನದು.ಏಕೆಂದರೆ ನನ್ನ ಸ್ನೇಹಿತೆಯರೆಲ್ಲ ಈ ರೀತಿ ವ್ಯಕ್ತ ಪಡಿಸುತ್ತಿದ್ದಾರೆ. ಇದಕ್ಕೆ ನೀವೇನ್ ಅಂತಿರಾ??

Rating
No votes yet

Comments