ನಮನ-೦೫: ನೀವೂ ಇದ್ದೀರಾ?
ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..
ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ... ಷಹಜಹಾನ್ ನೋಡಿ .. ಹೆಂಡತಿಗಾಗಿ ತಾಜ್ ಮಹಲ್ಲೇ ಕಟ್ಟಿಸಿದ್ದಾನೆ."
ನನ್ನ ಉತ್ತರ ..."ಅದನ್ನು ಯಾವಾಗ ಕಟ್ಟಿಸಿದ ಅಂತ ಗೊತ್ತಾ? ಹೆಂಡತಿ ತೀರಿಕೊಂಡ ಮೇಲೆ!"
ಆಮೇಲೆ ನಮ್ಮ ಮನೆಯಲ್ಲಿ ಷಹಜಹಾನ್ ಹೆಸರು ಎತ್ತಿಲ್ಲ, ನನ್ನಾಕೆ!
Rating
Comments
ಉ: ನಮನ-೦೫: ನೀವೂ ಇದ್ದೀರಾ?
In reply to ಉ: ನಮನ-೦೫: ನೀವೂ ಇದ್ದೀರಾ? by ranjith
ಉ: ನಮನ-೦೫: ನೀವೂ ಇದ್ದೀರಾ?
In reply to ಉ: ನಮನ-೦೫: ನೀವೂ ಇದ್ದೀರಾ? by inchara123
ಉ: ನಮನ-೦೫: ನೀವೂ ಇದ್ದೀರಾ?