ಶುಕ್ರಚಂದ್ರಯುತಿ ಮತ್ತು ಬುಧಗ್ರಹದರ್ಶನ

ಶುಕ್ರಚಂದ್ರಯುತಿ ಮತ್ತು ಬುಧಗ್ರಹದರ್ಶನ

Comments

ಬರಹ

ನಾಳೆ ೩೦ನೇ ಜನವರಿ ೨೦೦೯ಱಂದು ಬೆಳಿಗ್ಗೆ ೬.೦೦ಱಿಂದ ೬.೨೦ಱೊಳಗೆ ಪ್ರಯತ್ನಪಟ್ಟು ಪೂರ್ವದಿಕ್ಕಿನಲ್ಲಿ ಬುಧಗ್ರಹವನ್ನು ನೋಡಿ ಹಾಗೆ ಸಂಜೆ ೫.೫೦ಱಿಂದ ರಾತ್ರಿ ಸುಮಾರು ೯.೦೦ಱವರೆಗೆ ಶುಕ್ರಚಂದ್ರರಿಬ್ಬರು ಪಶ್ಚಿಮದಲ್ಲಿ ಮುೞುಗುವವರೆಗೆ ಶುಕ್ರಚಂದ್ರಯುತಿಯನ್ನು ನೋಡಿ. ಸಂಜೆ ೫.೫೦ಱ ಸುಮಾರಿಗೆ ಸೂರ್ಯ ಮುೞುಗುವುದಕ್ಕೆ ಮುನ್ನವೇ ಶುಕ್ರಗ್ರಹವನ್ನು ಕಾಣಲು ಪ್ರಯತ್ನಿಸಿ. "ಶುಕ್ರನ ಪ್ರಖರತೆ ಕುಱಿತು" ಇದಱಡಿಯಲ್ಲಿ ಶುಕ್ರನನ್ನು ಸೂರ್ಯ ಮುೞುಗುವುದಕ್ಕೆ ಮುನ್ನವೇ ಗುಱುತಿಸಿರುವುದಱ ಬಗ್ಗೆ ಬರೆದಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet