ಪೇಚು ಮತ್ತು ಪ್ರಭಾವ
ಪೇಚು
ಒಂದು ದಿನ ಹೆಣ್ಣನ್ನು
ಮದುವೆಯಾಗುವುದು ಸುಲಭ
ಆದರೆ ಜೀವನವಿಡೀ ಅರ್ಥಮಾಡಿ
ಕೊಳ್ಳುವುದು ತುಂಬಾ ಕಷ್ಟ
ಪ್ರಭಾವ
ನಿನ್ನ ಸವಿನೆನಪುಗಳ
ಗಮ್ಮತ್ತಿನಲ್ಲಿ,
ನೀನುಲಿದ ಮಧುರ ಮಾತುಗಳ
ಮುತ್ತಿನಲ್ಲಿ,
ಮುಳುಗಿ ಮೇಲೆದ್ದಾಗ
ನಾನು ಮುನುಗುತ್ತಿದ್ದೆ
ಎಮರ್ಜೆನ್ಸಿ ವಾರ್ಡಿನಲ್ಲಿ
ಅರವಿಂದ್
Rating
Comments
ಉ: ಪೇಚು ಮತ್ತು ಪ್ರಭಾವ
In reply to ಉ: ಪೇಚು ಮತ್ತು ಪ್ರಭಾವ by msudan86
ಉ: ಪೇಚು ಮತ್ತು ಪ್ರಭಾವ
In reply to ಉ: ಪೇಚು ಮತ್ತು ಪ್ರಭಾವ by ಅರವಿಂದ್
ಉ: ಪೇಚು ಮತ್ತು ಪ್ರಭಾವ
In reply to ಉ: ಪೇಚು ಮತ್ತು ಪ್ರಭಾವ by Nagaraj.G
ಉ: ಪೇಚು ಮತ್ತು ಪ್ರಭಾವ
In reply to ಉ: ಪೇಚು ಮತ್ತು ಪ್ರಭಾವ by ಅರವಿಂದ್
ಉ: ಪೇಚು ಮತ್ತು ಪ್ರಭಾವ
ಉ: ಪೇಚು ಮತ್ತು ಪ್ರಭಾವ