ಹೊಸ ಸದಸ್ಯೆ

ಹೊಸ ಸದಸ್ಯೆ

ನಮಸ್ಕಾರ ಸಂಪದೀಗರೇ

ನಾನು ಹೊಸದಾಗಿ ಸಂಪದ ಬಳಗಕ್ಕೆ ಸೇರಿದ್ದು, ನನ್ನ ಗೆಳೆಯ, ಮನದಿನಿಯನೊಬ್ಬ ನನಗೆ ಈ ಸಂಪದದ ಪರಿಚಯ ಮಾಡಿಸಿಕೊಟ್ಟ್ರು, ಕನ್ನಡದ ಬಗ್ಗೆ ಅಪಾರ ಕಾಳಜಿ, ಅಭಿಮಾನ, ವಿಪರೀತವಾದ ನಲ್ಮೆಯಿರುವ ನಾನು, ಈ ಬ್ಲಾಗಿನಲ್ಲಿ ನನ್ನ ಪರಿಚಯ ಮಾಡಲಿಚ್ಚಿಸುತ್ತೇನೆ. ಏನಾದರೂ ತಪ್ಪಾದಲ್ಲಿ ದಯವಿಟ್ಟು ಕ್ಷಮೆಯಿರಲಿ, ಈಗ ತಾನೇ ಬಿ,ಕಾಂನ ಕೊನೆಯ ಸೆಮಿಸ್ಟರ್ನಲ್ಲಿದ್ದು ಚಾರ್ಟರ್ಡ್ ಅಕೌಂಟೆಂಟ್ ಆಗುವ ಬಯಕೆ, ಅದಕ್ಕೆ ನನ್ನ ಮನದಿನಿಯನ ಸ್ಪೂರ್ತಿಯೇ ನನ್ನ ಧ್ಯೆರ್ಯ.

ಅರುಂಧತಿ

:)

Rating
No votes yet

Comments