ಗೊತ್ತಿರಲಿಲ್ಲಾ..
ಗೊತ್ತಿರಲಿಲ್ಲಾ.. ನನಗೆ
ಆ ದಿನದ ನಿನ್ನೊಂದಿಗಿನ ಸಂಜೆಯ ಸಂಗ
ಮುಂಬರಲಿರುವ ಬರಗಾಲದ ಬದುಕಿಗೆ ಪ್ರಾರಂಬ ಅಂತ
ಗೊತ್ತಿರಲಿಲ್ಲ ನನಗೆ....
ಆ ದಿನದ ನಿನ್ನ ಹೂವಿನಂತಾ ನಗು
ಮುಂದಿನ ನನ್ನ ಬಾಳಿಗೆ ಮುಳ್ಳಾಗಿ ಕಾಡಬಹುದೆಂದು
ಗೊತ್ತಿರಲಿಲ್ಲಾ ನನಗೆ
ಆ ದಿನದ ನಿನ್ನ ಕಣ್ಣ ಕಾಂತಿ
ಮುಂದೆ ಬಂದೆರಗಲಿರುವ ಸಿಡಿಲಾಗುವುದೆಂದು
ಗೊತ್ತಿರಲಿಲ್ಲಾ ನನಗೆ
ಆದಿನ ಮದುರಾನುಭೂತಿಯಲ್ಲಿ ತೇಲಿಸಿದ ಬಿಸಿಯಪ್ಪುಗೆ
ವಿಷಾದ ಕಡಲಿನಲ್ಲಿ ಶಾಶ್ವತವಾಗಿ ಮುಳುಗಿಸುವುದೆಂದು
ಗೊತ್ತಿರಲಿಲ್ಲಾ ನನಗೆ
ಆರುವ ದೀಪ ಜೋರಾಗಿ ಉರಿದಂತೆ
ಆ ದಿನ ನನಗೆ ನೀಡಿದ ಉತ್ಕಟ ಪ್ರೀತಿ
ನನ್ನ ಪ್ರೀತಿಗೆ ನೀನು ಕಟ್ಟಲಿರುವ ಜೀವ ಸಮಾದಿಯೆಂದು
ಗೊತ್ತಿರಲಿಲ್ಲಾ ನನಗೆ...
Rating
Comments
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by bhatkartikeya
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by manjunath s reddy
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by bhatkartikeya
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by manjunath s reddy
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by bhatkartikeya
ಉ: ಗೊತ್ತಿರಲಿಲ್ಲಾ..
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by ಹೇಮ ಪವಾರ್
ಉ: ಗೊತ್ತಿರಲಿಲ್ಲಾ..
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by harshab
ಉ: ಗೊತ್ತಿರಲಿಲ್ಲಾ..
ಉ: ಗೊತ್ತಿರಲಿಲ್ಲಾ..
In reply to ಉ: ಗೊತ್ತಿರಲಿಲ್ಲಾ.. by anil.ramesh
ಉ: ಗೊತ್ತಿರಲಿಲ್ಲಾ..