ಕನ್ನಡದಲ್ಲಿ ಇಂಗ್ಲೀಷ್ ಪದಗಳು (ಕಂಗ್ಲೀಷ್)- ಕಸಿವಿಸಿ ಏಕೆ?

ಕನ್ನಡದಲ್ಲಿ ಇಂಗ್ಲೀಷ್ ಪದಗಳು (ಕಂಗ್ಲೀಷ್)- ಕಸಿವಿಸಿ ಏಕೆ?

ಈ ಬಗ್ಗೆ ಈ ತಿಂಗಳ ಮಯೂರ(http://mayuraezine.com ನಲ್ಲೂ ನೋಡಬಹುದು)ದಲ್ಲಿ - ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ. ನಾರಾಯಣ ಅವರು ಲೇಖನ ಬರೆದಿದ್ದಾರೆ.

ಕಂಗ್ಲೀಷ್ ಕುರಿತಲ್ಲದೆ
'.....ಕನ್ನಡದ ಬರವಣಿಗೆ ಮತ್ತು ಮಾತಿನ ರೂಪಗಳನ್ನು 'ಶುದ್ಧ'ವಾಗಿರಿಸಬೇಕೆಂಬ ಹಟದಿಂದ ಕನ್ನಡದ ಕೆಲವು ಪ್ರಭೇದಗಳಲ್ಲಿನ ಮಾತಿನ ಸಾಧ್ಯತೆಗಳನ್ನು ಬಿಟ್ಟುಕೊಟ್ಟಿದ್ದೇವೆ.ಇದರಿಂದಾಗಿಯೂ ಶುದ್ಧಕನ್ನಡಕ್ಕೆ ಮಿತಿಗಳುಂಟಾಗಿವೆ...' ಇತ್ಯಾದಿ ವಿಚಾರಗಳಿವೆ.

ಆಸಕ್ತರು ನೋಡಬಹುದು.

Rating
No votes yet

Comments