ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ
ಬರಹ
೧೭/೧೮ನೇ ಫೆಬ್ರುವರಿ ೨೦೦೯ ನೇ ಮುಂಜಾನೆ ೬.೦೦ಱಿಂದ ೬.೨೦ಱೊಳಗೆ ಮಂಗಳ ಮತ್ತು ಗುರುಗ್ರಹಗಳ ಯುತಿ ಮತ್ತು ಸ್ವಲ್ಪ ಮೇಲೆ ಬುಧಗ್ರಹವನ್ನು ನೋಡಿ. ಫೆಬ್ರುವರಿ ೧೭ಱಿಂದ ಮಾರ್ಚ್ ೨ಱವರೆಗೆ ಬೆಳಿಗ್ಗೆ ೬.೦೦ಱಿಂದ ೬.೨೦ಱವರೆಗೆ ಕುಜ ಬುಧ ಗುರು ಶನಿ ಈ ನಾಲ್ಕೂ ಗ್ರಹಗಳನ್ನೂ ಮತ್ತು ಫೆಬ್ರುವರಿ ೨೭/೨೮ಱ ಸಂಜೆ ೬.೦೦ಱಿಂದ ೮.೦೦ಱವರೆಗೆ ಶುಕ್ರಚಂದ್ರಯುತಿಯನ್ನೂ ನೋಡಬಹುದು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ
In reply to ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ by nkumar
ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ
ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ
In reply to ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ by anil.ramesh
ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ
In reply to ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ by kannadakanda
ಉ: ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ