ಶುಕ್ರಚಂದ್ರಯುತಿ
ಇಂದು ಸಂಜೆ ಆಗಸದಲ್ಲಿ ಈ ಅಮೋಘ ದೃಶ್ಯ ನೋಡುವ ಸೌಭಾಗ್ಯ ನನ್ನದಾಯಿತು. :)
ಶುಕ್ರ - ಚಂದ್ರಯುತಿಯ ಬಗ್ಗೆ ಕನ್ನಡಕಂದರು ಹೇಳುತಲೇ ಇದ್ದರು.
ನಿನ್ನೆ ಕಛೇರಿಯಿಂದ ಬರುವಾಗ ನೋಡಿದ್ದೆ. ಆದರೆ ಕ್ಯಾಮೆರಾ ಮನೆಯಲ್ಲಿ ಇದ್ದಿದ್ದರಿಂದ ಫೋಟೊ ತೆಗೆಯುವ ಅವಕಾಶ ಸಿಗಲಿಲ್ಲ.
ಇಂದು ಮರೆಯದೇ ಕ್ಯಾಮೆರಾವನ್ನು ಕಛೇರಿಗೆ ತೆಗೆದುಕೊಂಡು ಹೋಗಿದ್ದೆ.
ಸಂಜೆ ಸುಮಾರು ೬.೩೦ಕ್ಕೆ ಶುಕ್ರ-ಚಂದ್ರಯುತಿಯ ಬಗ್ಗೆ ನೆನಪಾಯ್ತು.
ಕೂಡಲೇ ಕ್ಯಾಮೆರಾ ತೆಗೆದುಕೊಂಡು ಆಫೀಸಿನ Terraceಗೆ ಹೋಗಿ ಕೆಲವು ಚಿತ್ರಗಳನ್ನು ತೆಗೆದೆ.
ಕ್ಯಾಮೆರಾದ ಬ್ಯಾಟೆರಿ ಮುಗಿಯುವುದರಲ್ಲಿತ್ತು.
ಆದರೂ ಕೆಲವು ಚಿತ್ರಗಳನ್ನು ತೆಗೆದೆ.
ನಂತರ ಮನೆಗೆ ಬಂದು ಮತ್ತೊಮ್ಮೆ ಶುಕ್ರ-ಚಂದ್ರಯುತಿಯ ಚಿತ್ರ ತೆಗೆದೆ.
ಮನೆಗೆ ಬಂದು ತೆಗೆದ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿರುವೆ.
ನೋಡಿ, ನಿಮ್ಮ ಅನಿಸಿಕೆ ತಿಳಿಸಿ.
---------------------------------------------------
ಶುಕ್ರಚಂದ್ರಯುತಿಯ ಬಗ್ಗೆ ಮಾಹಿತಿ ಹಂಚಿಕೊಂಡ ಅನಂತಕೃಷ್ಣರಿಗೆ ಧನ್ಯವಾದಗಳು.
Comments
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by palachandra
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by anil.ramesh
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by kulkarni.mac
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by anil.ramesh
ಉ: ಶುಕ್ರಚಂದ್ರಯುತಿ
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by vinayak.mdesai
ಉ: ಶುಕ್ರಚಂದ್ರಯುತಿ
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by shylaswamy
ಉ: ಶುಕ್ರಚಂದ್ರಯುತಿ
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by msudan86
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by anil.ramesh
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by kannadakanda
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by kannadakanda
ಉ: ಶುಕ್ರಚಂದ್ರಯುತಿ
ಉ: ಶುಕ್ರಚಂದ್ರಯುತಿ
In reply to ಉ: ಶುಕ್ರಚಂದ್ರಯುತಿ by nkumar

ಚಂದ್ರನ ಚಿತ್ರ
In reply to ಚಂದ್ರನ ಚಿತ್ರ by nkumar
ಉ: ಚಂದ್ರನ ಚಿತ್ರ
In reply to ಉ: ಚಂದ್ರನ ಚಿತ್ರ by palachandra
ಉ: ಚಂದ್ರನ ಚಿತ್ರ
In reply to ಉ: ಚಂದ್ರನ ಚಿತ್ರ by nkumar