ಸಮೋಸ

ಸಮೋಸ

ಪ್ರೇಯಸಿ: ಪ್ರಿಯಾ, ನೀನು ಬಿಜೆಪಿ ಪಕ್ಷಕ್ಕೆ ಸೇರಿ ನನಗೆ ಕಮಲದ ಹೂವು ಕೊಡದಿದ್ದರೂ ಪರವಾಗಿಲ್ಲ,

ಕಾಂಗ್ರೆಸ್‍ಗೆ ಸೇರಿ ಕೈ ಮಾತ್ರ ಕೊಡಬೇಡ ..... :D

**********************************************************************

ನಮ್ಮ ರೈಲ್ವೆ ಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಮೈಸೂರಿನಿಂದ ಪಾಕಿಸ್ತಾನಕ್ಕೆ ಹೊಸ ರೈಲನ್ನು ಶುರು ಮಾಡ್ತಾರಂತೆ.

ಹೆಸರೇನು ಗೊತ್ತಾ ?

ಮೈಸೂರು - ಪಾಕ್ !! :D

**********************************************************************
ಸ್ನೇಹಿತರೇ ಸರಕಾರದ ಬಗ್ಗೆ ಅರ್ಥ ಗೊತ್ತಿದೆಯಾ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಿ :)
ಸ - ಸಮಸ್ತ ಪ್ರಜೆಗಳಿಗೂ
ರ - ರಕ್ಷಣೆ ಇಲ್ಲದೆ
ಕಾ - ಕಾಕ ಹಿಡಿಯುವವರಿಗೆ
ರ - ರಕ್ಷಣೆ ನೀಡುವುದೇ ಸರಕಾರ

Rating
No votes yet

Comments