ಪೆಚ್ಚಾದೆ

ಪೆಚ್ಚಾದೆ

ನಿನ್ನ ಕಣ್ಣು ನನ್ನ ಕಣ್ಣಾ ಸೇರಿತೆಂದು
ಸಂತಸದ ಹೊಳೆಯಲ್ಲಿ ಮಿಂದು
ನಾ ಬರಲು ನಿನ್ನ ಬಳಿಗೆಂದು
ಕಂಡಳಲ್ಲಾ ನಿನ್ನ ಗರ್ಲ್ ಫ್ರೆಂಡು

Rating
No votes yet

Comments