ಅಶ್ವಥಾಮ ಇನ್ನೂ ಬದುಕಿದ್ದಾನೆಯೇ

ಅಶ್ವಥಾಮ ಇನ್ನೂ ಬದುಕಿದ್ದಾನೆಯೇ

ಇವತ್ತು ಮದ್ಯಾಹ್ನ ಬೇಗ ಹೋಗಿದ್ದರಿಂದ ಅಮ್ಮನ ಜೊತೆ ಸ್ವಲ್ಪ ಮಾತಾಡಲು ಸಮಯ ಸಿಕ್ಕಿತು\
ಆವಾಗ ಹೆಚ್ಚು ಚರ್ಚಿತವಾಗದ ಮಹಾಭಾರತದ ಕೆಲವು ಬಿಡಿ ಕಥೆಗಳ ಬಗ್ಗೆ ಮಾತು ನಡೆಯಿತು
ಅದರಲ್ಲಿ ಅಶ್ವತ್ತಾಮನ ಕತೆಯೂ ಒಂದು
ಪಾಂಡವ ಪುತ್ರರನ್ನು ಕೊಂದದಕ್ಕಾಗಿ ದ್ರೌಪದಿಯಿಂದ ಶಾಪಗ್ರಸ್ತನಾಗಿ ಅಶ್ವತ್ತಾಮ ಇನ್ನೂ ಅಲೆಯುತ್ತಿದ್ದಾನೆ ಎಂಬುದನ್ನು ಅಮ್ಮ ಹೇಳಿದರು
೨೦ ವರ್ಷಗಳ ಹಿಂದೆ ಅಶ್ವತ್ತಾಮನಂತೆ ಆಜಾನುಬಾಹುವಾದ ವ್ಯಕ್ತಿಯೊಬ್ಬರನ್ನು ನೋಡಿದ್ದೇನೆ ಎಂದು ಖ್ಯಾತ ನಾಟಕಕಾರರೊಬ್ಬರು ಹೇಳಿದರೆಂದು ಅಮ್ಮ್ ಹೇಳಿದರು
ಇಂದಿಗೂ ಮಥುರಾದಲ್ಲಿ ಒಂದು ವಿಭಿನ್ನ ಬಗೆಯ ಪುಷ್ಪವೊಂದು ದೇವಸ್ಥಾನದ ಬಳಿಯಲ್ಲಿ ಸಿಗುತ್ತದೆ ಆ ಬಗೆಯ ಪುಷ್ಪ ಎಲ್ಲೂ ಬೆಳೆಯುವುದಿಲ್ಲ .
ಹಾಗಾಗಿ ಬಂದೊಡನೆ ಗೂಗಲ್ ಸರ್ಚ್ ಮಾಡಿದಾಗ
ಕೆಲವರಲ್ಲೂ ಈ ಬಗೆಯ ಪ್ರಶ್ನೆ ಕಾಡುತ್ತಿರುವುದು ಗೊತ್ತಾಯ್ತು
http://bhaktiyoga.tribe.net/thread/cafa71b1-fb75-4c6c-b606-e16ea6a42041
http://hauntedtavern.proboards83.com/index.cgi?board=spirituality&action=print&thread=1675
ಇದಕ್ಕೆ ತಮ್ಮಗಳ ಉತ್ತರವೇನು
ಹಾಗಿದ್ದಲ್ಲಿ ಮಹಾಭಾರತವೇ ನಡೆದಿಲ್ಲ ಎಂದು ಹೇಳುವವರ ಬಾಯಿ ಮುಚ್ಚಿದಂತಾಗುತ್ತದೆಯಲ್ಲವೇ?

Rating
No votes yet

Comments