ಎಲ್ಲ ಗೆಳೆಯರಿಗಾಗಿ ಈ ಮಾಹಿತಿ :-)

ಎಲ್ಲ ಗೆಳೆಯರಿಗಾಗಿ ಈ ಮಾಹಿತಿ :-)

ಹುಡುಗಿಯರ ಹೃದಯ ಗೆಲ್ಲುವುದು ಹೇಗೆಂಬ ಬಗ್ಗೆ ಕೋರ್ಸ್ ಜರ್ಮನಿಯಲ್ಲಿ ಹೊಸದಾಗಿ ಮಾಡಿದ್ದಾರೆಂದು ಸುದ್ದಿ. ಕೋರ್ಸ್ಗೆ ಸೇರಿಕೊಂಡವರು ಕೂಲಾಗಿದ್ದ ಹುಡುಗಿಯ ಹೃದಯವನ್ನು ವೇಗವಾಗಿ ಬಡಿದುಕೊಳ್ಳುವಂತೆ ಮಾಡುವ ಕಲೆ ಕರಗತ ಮಾಡಿಕೊಳ್ಳಬಹುದು ಎಂಬ ಜಾಹೀರಾತು ಬೇರೆಯಂತೆ.
(ಕೃಪೆ : ಸುಧಾ)

ಅದು ಏನೇನೋ ಸಂಘ ಎಲ್ಲ ಬಿಟ್ಟು ಈ ಕೋರ್ಸ್ ಗಾದರೂ ಸೇರಬಾರದಾ ;-)

ವಿ.ಸೂ : ಯಾರು ಈ ಲೇಖಕಿಯ ಐ.ಡಿ. ಯನ್ನು ಶ್ರೀ ರಾಮ ಸೇನೆಗೆ ನೀಡಬಾರದಾಗಿ ವಿನಂತಿ ;-)

Rating
No votes yet

Comments