ಮೂರು ಮುತ್ತುಗಳು

ಮೂರು ಮುತ್ತುಗಳು

ಈ ಮೂವರಿಗೆ ನಮ್ಮ ಜೀವನದಲ್ಲಿ ಗೌರವ ಕೊಡ ಬೇಕು :- ತಂದೆ, ತಾಯಿ, ಗುರು

ಈ ಮೂರೂ ಜೀವನದಲ್ಲಿ ತಾತ್ಕಾಲಿಕ :- ಹೆಣ್ಣು, ಹೊನ್ನು, ಮಣ್ಣು

ಈ ಮೂರರಿಂದ ಜೀವನದಲ್ಲಿ ದೊರವಿರಬೇಕು :- ಜೂಜು, ಮದ್ಯ, ವೈಶ್ಯೆ

ಈ ಮೂರೂ ಇದ್ದರೆ ಜೀವನದಲ್ಲಿ ಏನನ್ನೂ ಸಾದಿಸಬಹುದು :- ವಿದ್ಯೆ, ಬುದ್ದಿ, ಶಕ್ತಿ

ಈ ಮೂರನ್ನು ತಡೆಯಲು ಆಗುದಿಲ್ಲ :- ಗಾಳಿ, ಮಳೆ, ಶಕ್ತಿ

ಈ ಮೂರನ್ನು ಮರೆಯಲೇ ಬಾರದು :- ಸಾಲ, ಕರ್ತವ್ಯ, ವಾತ್ಸಲ್ಯ

ಈ ಮೂರೂ ಇಲ್ಲದಿದ್ದರೆ ಬದುಕಲು ಸಾದ್ಯವಿಲ್ಲ :- ಗಾಳಿ, ಬೆಳಕು, ನೀರು

ಈ ಮೂರೂ ಮರಳಿ ಬಂದು ಸೇರುದಿಲ್ಲ :- ಬಾಣ, ಪ್ರಾಣ, ಮಾತು

ಈ ಮೂರೂ ಜೀವನದಲ್ಲಿ ಬಂದೆ ಬರುತ್ತದೆ :- ಬಾಲ್ಯ, ಯೌವನ, ಮುಪ್ಪು

ಈ ಮೂರನ್ನು ಜೀವನದಲ್ಲಿ ಬಿಟ್ಟಿರಬೇಡಿ - ನಾಚಿಕೆ, ಮಾನ, ಮರ್ಯಾದೆ

ಈ ಮೂರಕ್ಕಿಂತ ಮಿಗಿಲಾಗಿರುವ ವ್ಯಕ್ತಿತ್ವ ವಿಲ್ಲ :- ಹ್ರದಯಾ ವೈಶಾಲತೆ, ವೈಚಾರಿಕತೆ, ಸಮರ್ಪಣಾ ಭಾವನೆ

ಈ ಮೂರೂ ಮರಳಿ ಬಂದು ಸೇರುದಿಲ್ಲ :- ಬಾಣ, ಪ್ರಾಣ, ಮಾತು

ಬೇರೆನಾದ್ರು ಬಿಟ್ಟಿದ್ದರೆ ಸೇರಿಸಿ............

ಸೂಚನೆ: ಇದು ನನ್ನದ್ದಲ್ಲ ನನ್ನ ಮಿಂಚಂಚೆಗೆ ಬಂದದ್ದು

Rating
No votes yet

Comments