ಸ್ತಬ್ಧಗೊಂಡ ಕ್ಷಣಗಳು..
ಈ ತರಹದ experiment ಗಳನ್ನು ಮಾಡಬೇಕೆಂದು ಬಹಳ ಹಿಂದೆಯೇ ಅಂದು ಕೊಂಡಿದ್ದೆ. ಆದರೆ ನನ್ನ ಹಳೆಯ vivitar (non- digital) ನಲ್ಲಿ ಇದನ್ನು ಮಾಡಲು ಕಷ್ಟವಿತ್ತು.
ಡಿಜಿಟಲ್ ಮಾಧ್ಯಮ ಛಾಯಾಗ್ರಾಹಕರಿಗೆ ಪುನರ್ಯತ್ನದ (iterative attempts) ಮತ್ತು ಆಯ್ಕೆಯ ಹೊಸ ಯುಗವನ್ನು ತೆರೆದಿದೆ. ಇದನ್ನು ಹೊಗಳುವವರೂ ಇದ್ದಾರೆ ಮತ್ತು ಜರೆಯುವವರೂ ಇದ್ದಾರೆ. ಮೊದಲಿನಿಂದ ಫಿಲ್ಮ್ ಕ್ಯಾಮೆರ ಉಪಯೋಗಿಸಿಕೊಡಿದ್ದು, ಇತ್ತೀಚೆಗಷ್ತೆ Digi SLR ಗೆ ಶಿಫ್ಟ್ ಆಗಿರುವ professional photographers ಗಳಲ್ಲಿ ಹೆಚ್ಚಿನವರು ಡಿಜಿಟಲ್ ಗಿಂತ ಫಿಲ್ಮ್ ಕ್ಯಾಮೆರವನ್ನು ಹೆಚ್ಚು ಇಷ್ಟ ಪದುತ್ತಾರೆ. ಆದರೆ ಡಿಜಿಟಲ್ ಗಾಳಿಯ ವಿರುದ್ಧ ಕೊಡೆ ಹಿಡಿಯುವುದು ಇಂದಿನ ಮಟ್ಟಿಗೆ ಅಸಾಧ್ಯವೇ ಸರಿ.
ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ವಸಂತ್ ಕಜೆ.
Rating
Comments
Re: ಸ್ತಬ್ಧಗೊಂಡ ಕ್ಷಣಗಳು..
In reply to Re: ಸ್ತಬ್ಧಗೊಂಡ ಕ್ಷಣಗಳು.. by rajeshks
Re: ಸ್ತಬ್ಧಗೊಂಡ ಕ್ಷಣಗಳು..
In reply to Re: ಸ್ತಬ್ಧಗೊಂಡ ಕ್ಷಣಗಳು.. by rajeshks
Re: ಸ್ತಬ್ಧಗೊಂಡ ಕ್ಷಣಗಳು..
Re: ಸ್ತಬ್ಧಗೊಂಡ ಕ್ಷಣಗಳು..
In reply to Re: ಸ್ತಬ್ಧಗೊಂಡ ಕ್ಷಣಗಳು.. by Rohith
Re: ಸ್ತಬ್ಧಗೊಂಡ ಕ್ಷಣಗಳು..
ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
In reply to ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ? by venkatesh
Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
In reply to Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ? by Vasanth Kaje
Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?
In reply to Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ? by srivathsajoshi