ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು
ಅಥವ ಇಂಗ್ಲಿಷ್ ತರಹ ಇರುವ ಕನ್ನಡ ಪದಗಳು.......ಏನಾದರೂ ಅಂದುಕೊಳ್ಳಿ.....ಈ ವಿಚಿತ್ರ ಆಲೋಚನೆ ಏಕೆ ಬಂತು ಅಂದರೆ ಈ ಕೆಳಗಿನ ಪದಗಳು ನನ್ನ ತಲೆಯಲ್ಲಿ ಕೊರಿತ ಇದ್ದವು:-
ದಬಾಕಳ್ - debacle ( ಉದಾ: ನಮ್ಮವರೆಲ್ಲ ದಬಾಕೊಂಡರು )
ಕೊಲ್ಲು - kill
ಮಾರುಕಟ್ಟೆ - market
ಸಂತ - Saint, Santa(ಇದು ಅಮೆರಿಕದಲ್ಲಿ ಪ್ರಚಲಿತದಲ್ಲಿದೆ ಉದಾ: Santa Clara, Santa Barbara)
ನನಗೆ ತಿಳಿದ ಮಟ್ಟಿಗೆ ಮೇಲಿನ ಕನ್ನಡ ಪದಗಳು, ಇಂಗ್ಲಿಷ್ ಪದಗಳ ಅರ್ಥವನ್ನೆ ಹೊಂದಿವೆ . ತಪ್ಪಿದ್ದರೆ ತಿದ್ದಿ.
ನಿಮ್ಮ ತಲೆಯಲ್ಲಿ ಇಂಥ ಪದಗಳು ಕೊರಿತ ಇದ್ದರೆ ಹಂಚಿಕೊಳ್ಳಿ
- ಜೈ ಕರ್ನಾಟಕ
Rating
Comments
Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು
In reply to Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು by hamsanandi
Re: ಮಾರುಕಟ್ಟೆ - ಅಚ್ಚಕನ್ನಡ
In reply to Re: ಮಾರುಕಟ್ಟೆ - ಅಚ್ಚಕನ್ನಡ by ವೈಭವ
Re: ಮಾರುಕಟ್ಟೆ - ಅಚ್ಚಕನ್ನಡ
Re: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು
ಉ: ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು